ಕನ್ನಡ ಚಿತ್ರರಂಗಕ್ಕೆ ಚಳಿ ಬಿಡಿಸಿದ ಸಂಜನಾ ಕಿಸ್ಸಿಂಗ್ ಸೀನ್

By Rajendra

Next »

« Previous

Actress Sanjana hot scene
ಕನ್ನಡ ಚಿತ್ರರಂಗದಲ್ಲಿ ಮಡಿವಂತಿಕೆಗೆ ಬ್ರೇಕ್ ಹಾಕಿದ ಚಿತ್ರ 'ಗಂಡಹೆಂಡತಿ'. ಈ ಚಿತ್ರದಲ್ಲಿ ಸಂಜನಾ ಕಿಸ್ಸಿಂಗ್ ಸೀನ್‌ಗಳಂತೂ ಎವರ್‌ಗ್ರೀನ್! ನಟ ತಿಲಕ್ ಜೊತೆ ತುಟಿಗೆ ತುಟಿ ಬೆರೆಸುವ ದೃಶ್ಯಗಳು ಇನ್ನೂ ಪಡ್ಡೆಗಳ ಪಾಲಿಗೆ ಅಮೃತವಾಹಿನಿ ಹರಿಸುತ್ತಲೇ ಇವೆ.

ಈ ರೀತಿಯ ಕಿಸ್ಸಿಂಗ್ ಸೀನ್‌ಗಳಲ್ಲಿ ಅಭಿನಯಿಸಿ ತಪ್ಪು ಮಾಡಿದೆನೇನೋ ಎಂಬ ಪಾಪಪ್ರಜ್ಞೆ ಸಂಜನಾರನ್ನು ಇನ್ನೂ ಕಾಡುತ್ತಿದೆ. ಈ ಚಿತ್ರದ ಬಳಿಕ ಸಂಜನಾಗೆ ಕನ್ನಡದಲ್ಲಿ ಒಳ್ಳೆಯ ಆಫರ್‌ಗಳು ಬರಲಿಲ್ಲ ಎಂಬುದೇನೋ ನಿಜ. ಆದರೆ ನೆರೆಭಾಷೆಗಳಲ್ಲಿ ಮಾತ್ರ ಭರ್ಜರಿ ಆಪರ್‌ಗಳು ಹುಡುಕಿಕೊಂಡು ಬಂದವು.

ಬಳಿಕ ಕ್ರಿಕೆಟಿಗ ಶ್ರೀಶಾಂತ್ ಜೊತೆಗೆ ಗೋವಾದಲ್ಲಿ ಚುಂಬನ ಪ್ರಯೋಗ ಮಾಡಿದ್ದು ಸುದ್ದಿಯಾಯಿತು. ಆದರೆ ಅದೆಲ್ಲಾ ಸುಳ್ಳು ಎಂದು ಸಂಜನಾ ಹೇಳಿಕೊಂಡಿದ್ದರು. ಸದ್ಯಕ್ಕೆ ಸಂಜನಾ ಕನ್ನಡದಲ್ಲಿ ಶ್ಲೋಕ, ಸಾಗರ್, ಟೇಕ್ ಇಟ್ ಈಸಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಸಂಜನಾ ಇಂದಿಗೂ ಗುರಿತಿಸಿಕೊಳ್ಳುವುದು ಗಂಡಹೆಂಡತಿ ಸಂಜನಾ ಎಂದೇ. ಅಷ್ಟೋಂದು ಗಾಢ ಪರಿಣಾಮ ಬೀರಿದೆ ಆಕೆಯ ಚುಂಬನ.

ಮುಂದೆ ನೀವು ಓದಲೇಬೇಕಾದದ್ದು, ನಟಿ ರಮ್ಯಾರ ಗಾಢ ಚುಂಬನ..!

Next »

« Previous

More from Filmibeat

English summary
Sanjana hot scenes from Murder remake Ganda Hendathi. Popular sexy scene from Kannada movie Ganda Hendathi starring hot actress Sanjana.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X