ಸುಂದರ್ ರಾಜ್‌ಗೆ ಓಪನ್ ಯೂನಿವರ್ಸಿಟಿ ಡಾಕ್ಟರೇಟ್

By Rajendra

Dr.Sundara Raj
ಕನ್ನಡ ಚಿತ್ರರಂಗದ ಪೋಷಕ ನಟ, ಕಿರುತೆರೆ ಕಲಾವಿದ ಸುಂದರ್ ರಾಜ್‌ಗೆ ಕೊಲಂಬೋದ ಓಪನ್ ಯೂನಿವರ್ಸಿಟಿ ಫಾರ್ ಕಾಂಪ್ಲಿಮೆಂಟರಿ ಮೆಡಿಸಿನ್ಸ್ ಡಾಕ್ಟರೇಟ್ ಪದವಿ ನೀಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜೂ.19ರಂದು ಕೌಲಾಲಂಪುರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಹಿಂದೆ ಕೊಲಂಬೋ ವಿಶ್ವವಿದ್ಯಾಲಯ ಪ್ರಣಯ ರಾಜ ಶ್ರೀನಾಥ್ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. ಸುಂದರ್ ರಾಜ್‌ ಅವರು ಸಲ್ಲಿಸಿರುವ ಮಾನವೀಯ ಸೇವೆ ಮತ್ತು ಪ್ರದರ್ಶನ ಕಲೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗುತ್ತಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada films veteran and small screen actor Sunder Raj is now Dr Sunder Raj. The Medicina Alternativa affiliated to Open International University for complimentary Medicines senate of University of Colombo conferred the doctor of honors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X