ಮಾನಸ ಸರೋವರ ನಟ ರಾಮಕೃಷ್ಣ ಫ್ರಾನ್ಸ್‌ಗೆ ಶಿಫ್ಟ್

By Rajendra

ಇತ್ತೀಚೆಗೆ ಹೆಚ್ಚಿನ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವವರಲ್ಲಿ ಮುಂಚೂಣಿಯಲ್ಲಿರುವ ನಟ ರಾಮಕೃಷ್ಣ ಸದ್ಯ ಫ್ರಾನ್ಸ್‌ನಲ್ಲಿದ್ದಾರೆ. ಹಾಗಂತ ಅವರು ಅಲ್ಲಿಗೆ ಶೂಟಿಂಗ್‌ಗೆ ಹೋಗಿರಬಹುದು ಎಂದುಕೊಳ್ಳಬೇಡಿ. ಅಲ್ಲಿ ಅವರ ಮಗ ಅಕ್ಷಿತ್ ಇದ್ದಾನೆ.

ಯುಎಸ್‌ನಲ್ಲಿ ಎಂಜಿನಿಯರಿಂಗ್ ಮುಗಿಸಿ, ಅಲ್ಲಿಂದ ಫ್ರಾನ್ಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿರುವ ಅಕ್ಷಿತ್ ಮನೆಗೆ ಹೋಗಿದ್ದಾರೆ ರಾಮಕೃಷ್ಣ. ಹೀಗಾಗಿ ಅವರು ಇತ್ತೀಚಿನ ಯಾವುದೇ ಚಿತ್ರದಲ್ಲೂ ಪಾತ್ರ ಮಾಡುತ್ತಿಲ್ಲ. ಅವರ ಮಕ್ಕಳಾದ ಅಕ್ಷಿತ್ ಮತ್ತು ಅಮೃತ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು.

ಅಣ್ಣ ಅಕ್ಷಿತ್‌ಗೆ ಫ್ರಾನ್ಸ್‌ನ ಮಲ್ಟಿನ್ಯಾಷನಲ್ ಕಂಪನಿಯೊಂದರಲ್ಲಿ ದೊಡ್ಡ ಕೆಲಸ ಸಿಕ್ಕಿದೆ. ಅಮೃತ್ ಈಗ ಎಂಜಿನಿಯರಿಂಗ್ ಓದುತ್ತಿದ್ದಾನೆ. ಹಾಗಂತ ಅವರು ಸಿನಿಮಾಗಳಲ್ಲಿ ಅವಕಾಶ ಇಲ್ಲ ಎಂಬ ಕಾರಣಕ್ಕೆ ಅಲ್ಲಿಗೆ ಹೋಗಿಲ್ಲವಂತೆ. ಮಗನ ಜೊತೆ ಒಂದಷ್ಟು ತಿಂಗಳು ಇದ್ದುಬರಲು ಹೋಗಿದ್ದಾರೆ. ಅವರು ಭಾರತಕ್ಕೆ ಬರುವುದು ತಿಂಗಳಂತೂ ಆಗುತ್ತದೆ. (ಏಜೆನ್ಸೀಸ್)

More from Filmibeat

English summary
Senior Kannada actor Ramakrishna is shifting very soon to France, where he will spend at least one month. The Manasa Sarovara star is not going for a shooting purpose, but to stay with his sons, who have been working in the country for long time. He will spend few weeks with them and return to India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X