ಸಿದ್ಲಿಂಗು ಚಿತ್ರಕ್ಕೆ 'ರಮ್ಯಾ' ನಿರೀಕ್ಷೆಯ ಮಹಾಪೂರ

ಇತ್ತೀಚಿಗೆ ನಡೆದ ಸಿದ್ಲಿಂಗು ಆಡಿಯೋ ಬಿಡುಗಡೆ ಕಾರ್ಯಕ್ರಮ ಹಲವು ಕಾರಣಗಳಿಗೆ ಸುದ್ದಿಯಾಯಿತು. ದುನಿಯಾ ವಿಜಯ್ ಯೋಗೇಶ್ ಗೆ ಅನ್ಯಾಯವಾಗಬಾರದೆಂದು ಅತ್ತಿದ್ದು, ತಮ್ಮ ಅಕ್ಕ-ಭಾವನ ಜತೆ ಮತ್ತೆ ಒಂದಾಗಿದ್ದು, ಅಕ್ಕ-ಭಾವನಿಂದಲೇ ನಾನು ಈ ಸ್ಥಿತಿಗೆ ಬಂದಿದ್ದೆಂದು ಒಪ್ಪಿಕೊಂಡಿದ್ದು. ಇತ್ಯಾದಿ.
ಜೊತೆಗೆ ಇನ್ನೊಂದು, ಸಿದ್ಲಿಂಗು ಪಾತ್ರದ ಬಗ್ಗೆ ನಟಿ ರಮ್ಯಾ ಮಾತನಾಡಿದ್ದಾರೆ. ಅವರ ಪಾತ್ರ, ಲೂಸ್ ಮಾದನ ಪಾತ್ರ ಹಾಗೂ ಒಟ್ಟಾರೆ ಚಿತ್ರದ ಬಗ್ಗೆ ಅವರದೇ ಆದ ರೀತಿಯಲ್ಲಿ ವಿಶ್ಲೇಷಿಸಿ ಮಾತನಾಡಿದ್ದಾರೆ. ಅವರ ಮಾತುಗಳ ಸಾರಾಂಶ ಅವರದೇ ಧಾಟಿಯಲ್ಲಿದೆ, ನೋಡಿ. ರಮ್ಯಾ ಮಾತುಗಳು ಮುಂದಿನ ಪುಟದಲ್ಲಿ...
English summary
Kannada Actress Ramya spoke about her upcoming movie Sidlingu. She told her role is totally different and yogesh acted well. Loose Mada Yogesh Ramya Pair in this movie.


Click it and Unblock the Notifications