twitter
For Quick Alerts
ALLOW NOTIFICATIONS
For Daily Alerts

ಪ್ರೇಮ್ ಮತ್ತು ಕರಿಷ್ಮಾ ನಡುವಿನ ರುಸುರುಸು ಉಮ್ಮಾ

By Rajendra

Next »

« Previous

Prem Karishma Tanna lip lock
ನೆನಪಿರಲಿ ಪ್ರೇಮ್ ಹಾಗೂ ಕರಿಷ್ಮಾ ತನ್ನಾ ನಡುವಿನ ರುಸುರುಸು ಉಮ್ಮಾ ದೃಶ್ಯಗಳು ಬಿಡುಗಡೆಯಾಗಿದ್ದೇ ತಡ ಒಂದು ವರ್ಗದ ಪ್ರೇಕ್ಷಕರು ತುಟಿ ಸವರಿಕೊಂಡರು. ಆದರೆ ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಚಿತ್ರದಲ್ಲಿ ತುಟಿ ತುಟಿ ಚುಂಬನ ಇದೆ ಎಂದ ಕೂಡಲೆ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕಿದರು.

'ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರದಲ್ಲಿ ಲಿಪ್ ಲಾಕ್ ಸೀನ್ ಇದೆಯಂತೆ. ಅದು ಹಾಗಂತೆ ಹೀಗಂತೆ ಎಂಬುದು ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ತರ್ಲೆ ಮಾಡಿತ್ತು. ಇಷ್ಟೇ ಆಗಿದ್ದರೆ ಪರ್ವಾಗಿರಲಿಲ್ಲ. ಕಡೆಗೆ ಪ್ರೇಮ್‌ರನ್ನು ಅವರ ಪತ್ನಿಯೂ ಅನುಮಾನದಿಂದ ನೋಡುವಂತಾಗಿತ್ತು.

ಚಿತ್ರದಲ್ಲಿ ಆ ತರಹದ್ದೇನು ಇಲ್ಲ. ಫ್ಯಾಮಿಲಿ ಸಮೇತ ಬಂದು ನಮ್ಮ ಚಿತ್ರ ನೋಡಬಹುದು ಎಂದು ಪ್ರೇಮ್ ಹೇಳಿದ ಬಳಿಕ ಎಲ್ಲವೂ ತಣ್ಣಗಾಗಿತ್ತು. ಆದರೆ ಅವರ ಪತ್ನಿಗೆ ಮಾತ್ರ ಆ ಅನುಮಾನ ಹೋಗಿರಲಿಲ್ಲ. ಚಿತ್ರದಲ್ಲಿ ಆ ರೀತಿಯ ಸೀನ್ ಇದ್ದೇ ಇದೆ ಎಂಬುದು ಅವರ ಗುಮಾನಿ. ಈ ಬಗ್ಗೆ ಪತಿ ಪ್ರೇಮ್ ರನ್ನು ಪದೇ ಪದೇ ಕೇಳಿ ಸತಾಯಿಸುತ್ತಿದ್ದಾರಂತೆ. ಬಳಿಕ ಆಕೆಯನ್ನು ಒಪ್ಪಿಸುವಷ್ಟರಲ್ಲಿ ಪ್ರೇಮ್‌ಗೆ ಸಾಕು ಬೇಕಾಯಿತು ಎಂಬುದು ಬೇರೆ ಸುದ್ದಿ.

ಚುಂಬನದಲ್ಲಿ ಧೂದ್‌ಪೇಡ ದಿಗಂತ್ ಕೂಡ ಯಾರಿಗೂ ಕಮ್ಮಿಯಿಲ್ಲ!

Next »

« Previous

English summary
Lovely Star Prem's I'm Sorry... Mathe Banni Preethsona kiss between him and his co-star Karishma Tannah that's got people talking.
Friday, October 14, 2011, 13:51
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X