ಗುರುವಾಯೂರಿನಲ್ಲಿ ನಯನತಾರಾ ಪ್ರಭು ದೇವ

By Rajendra

ಭಾರತದ ನಾಲ್ಕನೆ ಅತಿದೊಡ್ಡ ದೇವಾಲಯ ಕೇರಳದ ಗುರುವಾಯೂರು ಶ್ರೀಕೃಷ್ಣ ಮಂದಿರದಲ್ಲಿ ನಟ ಪ್ರಭುದೇವ ತನ್ನ ಗರ್ಲ್‌ಫ್ರೆಂಡ್ ನಯನತಾರಾ ಜೊತೆ ಆಗಮಿಸಿ ವಿಶೇಷ ಪೂಜೆ ನೆರವೇರಿಸಿದರು. ಪ್ರಭುದೇವ ವಿಶೇಷ ಪೂಜೆಯಲ್ಲಿ ತಲ್ಲೀನರಾಗಿದ್ದರೆ ನಯನತಾರಾ ದೇವಾಲಯದ ಹೊರಗೆ ಕಾರಿನಲ್ಲೇ ಕಾದು ಕುಳಿತಿದ್ದರು.

ಬುಧವಾರ (ಜು.13)ರ ಬೆಳಗ್ಗೆ 7.20ಕ್ಕೆ ಶ್ರೀಕೃಷ್ಣನಿಗೆ ಪ್ರಭುದೇವ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಗರ್ಭಗುಡಿಯಲ್ಲಿ ಸುಮಾರು 15 ನಿಮಿಷಗಳ ಕಾಲ ಪ್ರಭುದೇವ ದೇವರಲ್ಲಿ ಬೇಡಿಕೊಂಡಿದ್ದಾಗಿ ಮೂಲಗಳು ತಿಳಿಸಿವೆ.

ಅನ್ಯ ಧರ್ಮೀಯರಿಗೆ ದೇವಾಲಯದಲ್ಲಿ ಪ್ರವೇಶ ನಿರಾಕರಿಸಿರುವ ಕಾರಣ, ನಯನತಾರಾ ಮಂದಿರದ ಒಳಗೆ ಪ್ರವೇಶಿಸಲಿಲ್ಲ ಎನ್ನಲಾಗಿದೆ. ಹಾಗಾಗಿ ಪ್ರಭುದೇವ ಒಬ್ಬರೆ ಪೂಜೆ ಮಾಡಿಸಿಕೊಂಡು ಪ್ರಸಾದ ತೆಗೆದುಕೊಂಡು ಬಂದಿದ್ದಾರೆ. (ಏಜೆನ್ಸೀಸ್)

More from Filmibeat

English summary
Prabhu Deva with his girlfriend Nayantara visited Guruvayur Sri Krishna temple yesterday. While he performed pooja at the temple, the actress was sitting at her car at the temple premises.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X