ಕನ್ನಡ ಕಾಗುಣಿತ ನುಂಗಿ ನೀರು ಕುಡಿದ ರಾಗಿಣಿ!

By Rajendra

ಹಲೋ ಹೇಲಿ...ಎಂದೇ ಮಾತಿನಂಗಳದಲ್ಲಿ ಮುಗ್ಗರಿಸಿಬಿದ್ದ ಪಂಜಾಬಿ ಹುಡುಗಿ ರಾಗಿಣಿ ದ್ವಿವೇದಿ ನಗುತ್ತಲೇ ಕನ್ನಡ ಕಾಗುಣಿತವನ್ನು ನುಂಗಿ ನೀರು ಕುಡಿದರು. ಗಾಂಧಿನಗರಕ್ಕೆ ಕಾಲಿಟ್ಟು ಮೂರು ಮಳೆಗಾಲ ಮುಗಿದರೂ ದ್ವಿವೇದಿ ಮಾತ್ರ ಕನ್ನಡ ಕಲಿಕೆಯಲ್ಲಿ ಇನ್ನೂ ಅಂಬೆಗಾಲು. ಹಾಗಾದರೆ ಗುಂಡಿಗೆ ಗಟ್ಟಿಮಾಡಿಕೊಂಡು ಬನ್ನಿ. ಅವರ ಬಾಯಾರೆ ಕನ್ನಡ ಮಾತುಗಳನ್ನು ಕೇಳಿ, ಆನಂದ ತುಂದಿಲರಾಗೋಣ...!

ಹಾಯ್ ಫ್ರೆಂಡ್ಸ್...ನಾನ್ ಹೆಂಗ್ ಕನಡಾ ಕಲ್ತಿದೀನಿ ಅಂದ್ರೆ. ಆ ಎಲ್ಲಾ ಕ್ರೆಡಿಟ್ಸೂ ನನ್ ಸ್ಟಾಫ್‌ಗೇ ಹೋಗ್ಬೇಕು. ನನ್ ಹೇರ್ ಡ್ರೆಸರ್, ನನ್ ಮೇಕಪ್‌ಮನ್ ಅವ್ನ ಜೊತೆ ಮಾತಾಡಿ ಮಾತಾಡಿ ಕನಡಾ ಕಲ್ತಿದೀನಿ. ನಾನು ಬೆಂಗ್ಳೂರ್‌ಗೆ ಬಂದ್‌ಬಿಟ್ಟು ಮೂರು ವರ್ಷಾ ಆಯ್ತು...ಕನಡಾ ಪ್ರಾಕ್ಟೀಸ್ ಮಾಡ್ತಾ ಐದ್ ತಿಂಗ್ಳೂ ಆಗೋಯ್ತು. ನಾನು ಯಾರಿಗೋಸ್ಕರಾನೂ ಕನಡಾ ಕಲ್ತಿಲ್ಲಾ. ನಂಗೆ ಬೇರೆ ಬೇರೆ ಲಾಂಗ್ವೇಜ್ ಕಲ್ಯೋದ್ ಅಂದ್ರೆ ತುಂಬಾ ಇಷ್ಟ ಇದೆ...ನನ್ನ ಫ್ಯಾನ್ಸ್ ಜೊತೆ ಇಂಟರ್ಯಾಕ್ಷನ್ ಮಾಡೋಕೆ ಅದು ಈಸಿ ಆಗುತ್ತೆ...

ವ್ಯೂಕ್ಷರು (ಪ್ರೇಕ್ಷಕರು) ನನ್ ಸಿನ್ಮಾ ನೋಡ್ತಾರೆ. ಆದ್ರೆ ಅವ್ರೆಲ್ಲಾ ನನ್ ಹತ್ರ ಹೆಂಗ್ ಮಾತಾಡೋದು..? ಅದಿಕ್ಕೋಸ್ಕರ ಕನಡಾ ಕಲ್ತಿದ್ದೆನು. ಅವ್ರ ಜೊತೆ ಇನ್ನು ಬೆಟರ್ ಆಗಿ ಮಾತಾಡ್ಬೇಕು ಅಂತ ಟ್ರೈ ಮಾಡ್ತೀದೇನಿ...ಬೇಸಿಕ್ ಸೆಂಟೆನ್ಸ್ ಇಂದ ಸ್ಟಾರ್ಟ್ ಮಾಡಿ ಫುಲ್ ತಪ್ ಮಾಡಿ ಮಾಡಿ ಈಗ ಹೇಂಗ್ ಮಾಟಾದೋಡು ಅಂತ ಗೊತ್ತಾಗೋಯ್ತಲ್ಲಾ... ನನ್ಗೆ ನನ್ ಸಿನಿಮಾಗೆ ನಾನೇ ಡಬ್ ಮಾಡ್ಬೇಕು ಅಂತ ಆಸೆ...ಆದ್ರೆ ನನ್ ಕನ್ನಡ ಅಷ್ಟು ಕ್ಲಿಯರ್ ಇಲ್ಲ....

ಮೊನ್ನೆ ಉಪ್ಪಿ ಸಾರ್ ಜೊತೆ ಒಂದು ಡೈಲಾಗ್ ಹೇಲೋಕೆ ಹೋಗಿ, ತಪ್ಪು ಹೇಲ್ದೆ. ಅದನ್ನ ನೋಡಿ ಸೆಟ್ಟಲ್ಲಿ ಇದ್ದೋರೆಲ್ಲಾ ನಗ್ತಾನೇ ಇದ್ರು. ನಂಗೆ ಯಾಕೆ ಅಂತ ಗೊತ್ತಾಗ್ಲೆ ಇಲ್ಲಾ. ಆಮೇಲೆ ಗೊತ್ತಾಯ್ತು ನಾನು ತಪ್ಪು ಹೇಲ್‌ದೆ ಅಂತಾ...

ಇದೇ ಥರಾ ಕನ್ನಡ ಕಲೀಬೇಕಾದರೆ ತುಂಬಾ ಟೈಮ್ ಮಿಸ್ಟೇಕ್ ಮಾತಾಡಿದ್ದೀನಿ...ಏನೋ ಮಾತಾಡೋಕೆ ಹೋಗಿ ಏನೋ ಆಗಿ ನನ್ನ ಜೊತೆಗಿರೋರೆಲ್ಲಾ ನಕ್ಕಿದ್ದೂ ಇದಾರೆ... ಇಷ್ಟು ಸಾಕು ಅನ್ಸುತ್ತೆ. ಪ್ಲೀಸ್ ತಪ್ ಮಾತಾಡಿದ್ರೆ ಏನೂ ಅಂದ್ಕೋಬೇಡ. ನಂಗೆ ಇಷ್ಟು ಮಾತ್ರ ಮಾತಾಡೋಕೆ ಬರುತ್ತೆ. ಥ್ಯಾಂಕ್ಯೂ ವೆರಿ ಮಚ್...ಲವ್ ಯು ಆಲ್...(ಕೃಪೆ: ಸಿನಿಗಂಧ)

More from Filmibeat

English summary
Panjabi beauty Ragini Dwivedi has finally started learning Kannada language three years she debuted in Kannada films. Although she does not producer Kannada sounds properly, the Kempe Gowda star wants dub her films. Read how she pronounces Kannada words, but don't take it seriously.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X