ನಟ ರಾಹುಲ್ ಮತ್ತು ಕೀರ್ತಿಯ ಪ್ರಥಮ ಚುಂಬನ

ಹೆಣ್ಣು ಮಕ್ಕಳ ಮೇಲಿನ ಆಸಿಡ್ ದಾಳಿ ಪ್ರಕರಣದ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಆದರೆ ಕತೆಯನ್ನು ಗಂಭೀರವಾಗಿ ಹಾಗೂ ಪರಿಣಾಮಕಾರಿಯಾಗಿ ಹೇಳುವಲ್ಲಿ ನಿರ್ದೇಶಕದ್ವಯರು ವಿಫಲರಾಗಿದ್ದರು. ಇರಲಿ ವಿಷಯ ಅದಲ್ಲ.
ನಟ ರಾಹುಲ್ ಹಾಗೂ ಕೀರ್ತಿ ನಡುವಿನ ಕೆಲವು ಸನ್ನಿವೇಶಗಳು ಕಾರ್ನರ್ ಸೀಟುಗಳಲ್ಲಿ ಅಂಟಿಕುಳಿತ್ತಿದ್ದ ಜೋಡಿ ಹಕ್ಕಿಗಳಿಗೆ ತಕ್ಕಮಟ್ಟಿಗೆ ವರ್ಕ್‌ಔಟ್ ಆಯಿತಷ್ಟೆ! ಉಳಿದಂತೆ ಚಿತ್ರದಲ್ಲಿ ಹೇಳಿಕೊಳ್ಳುವ ಅಂಶಗಳು ಭೂತಗನ್ನಡಿ ಹಾಕಿ ಹುಡುಕಿದರೂ ಸಿಗಲ್ಲ. ಹೊಸಬರ ಚುಂಬನ ಪ್ರಯತ್ನ ಫಲಕಾರಿಯಾಗಲಿಲ್ಲ ಎಂಬುದಂತೂ ಸತ್ಯ.
More from Filmibeat
English summary
The Kannada movie Nannusire released in November 1, 2008. The movie fails in box office but the kissing scene between Rahul and Keerthi is very much attracted by the audience.


Click it and Unblock the Notifications











