twitter
    For Quick Alerts
    ALLOW NOTIFICATIONS  
    For Daily Alerts

    ನಟ ರಾಹುಲ್ ಮತ್ತು ಕೀರ್ತಿಯ ಪ್ರಥಮ ಚುಂಬನ

    By Rajendra
    |
    <ul id="pagination-digg"><li class="previous"><a href="/news/14-actor-diganth-supritha-kissing-scene-in-putra-aid0052.html">« Previous</a>

    Rahul Keerthi kissing scene in Nannusire
    ಈ ಚಿತ್ರ ತೆರೆಕಂಡದ್ದು ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ನವೆಂಬರ್ 1, 2008ರಲ್ಲಿ. ವಿಶೇಷ ಎಂದರೆ ಈ ಚಿತ್ರಕ್ಕೆ ಸಂತೋಷ್ ಹಾಗೂ ವೇಲುಪ್ರಿಯನ್ ಎಂಬ ಇಬ್ಬರು ನಿರ್ದೇಶಕರು. ಚಿತ್ರ ಒಂದೇ ವಾರಕ್ಕೆ ತೋಪಾಗಿದ್ದು ಬೇರೆ ವಿಷಯ. ಆದರೆ ಚಿತ್ರದಲ್ಲಿನ ಚುಂಬನ ದೃಶ್ಯ ಮಾತ್ರ ಅಚ್ಚಳಿಯದೆ ಪಡ್ಡೆಗಳ ಹೃದಯ ತಂದಾನ ಹಾಡುವಂತೆ ಮಾಡಿತ್ತು.

    ಹೆಣ್ಣು ಮಕ್ಕಳ ಮೇಲಿನ ಆಸಿಡ್ ದಾಳಿ ಪ್ರಕರಣದ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಆದರೆ ಕತೆಯನ್ನು ಗಂಭೀರವಾಗಿ ಹಾಗೂ ಪರಿಣಾಮಕಾರಿಯಾಗಿ ಹೇಳುವಲ್ಲಿ ನಿರ್ದೇಶಕದ್ವಯರು ವಿಫಲರಾಗಿದ್ದರು. ಇರಲಿ ವಿಷಯ ಅದಲ್ಲ.

    ನಟ ರಾಹುಲ್ ಹಾಗೂ ಕೀರ್ತಿ ನಡುವಿನ ಕೆಲವು ಸನ್ನಿವೇಶಗಳು ಕಾರ್ನರ್ ಸೀಟುಗಳಲ್ಲಿ ಅಂಟಿಕುಳಿತ್ತಿದ್ದ ಜೋಡಿ ಹಕ್ಕಿಗಳಿಗೆ ತಕ್ಕಮಟ್ಟಿಗೆ ವರ್ಕ್‌ಔಟ್ ಆಯಿತಷ್ಟೆ! ಉಳಿದಂತೆ ಚಿತ್ರದಲ್ಲಿ ಹೇಳಿಕೊಳ್ಳುವ ಅಂಶಗಳು ಭೂತಗನ್ನಡಿ ಹಾಕಿ ಹುಡುಕಿದರೂ ಸಿಗಲ್ಲ. ಹೊಸಬರ ಚುಂಬನ ಪ್ರಯತ್ನ ಫಲಕಾರಿಯಾಗಲಿಲ್ಲ ಎಂಬುದಂತೂ ಸತ್ಯ.

    <ul id="pagination-digg"><li class="previous"><a href="/news/14-actor-diganth-supritha-kissing-scene-in-putra-aid0052.html">« Previous</a>

    English summary
    The Kannada movie Nannusire released in November 1, 2008. The movie fails in box office but the kissing scene between Rahul and Keerthi is very much attracted by the audience.
    Friday, October 14, 2011, 14:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X