ನಟ ದರ್ಶನ್‌ಗೆ ಎರಡನೇ ಮದುವೆ ಯೋಗವಂತೆ!

By Rajendra
<ul id="pagination-digg"><li class="previous"><a href="/news/14-darshan-not-stay-longer-at-his-own-house-predictions-aid0052.html">« Previous</a>

ದರ್ಶನ್ ಜೈಲಿಗೆ ಹೋದಾಗ ಅವರಿಗೆ ಕೊಟ್ಟ ಸಂಖ್ಯೆ 8993. ಆ ಅಂಕಿಗಳನ್ನು ಕೂಡಿದರೆ ಎರಡು ಬರುತ್ತದೆ. ಆ ಸಂಖ್ಯೆಗೆ ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಆಸ್ತಿ ಸಂಪಾದಿಸುವ ಯೋಗವಿದೆ. ಅವರು ಬಿಡುಗಡೆಯಾದ ದಿನಾಂಕ 7.10.11 ಆಗಿರುವುದರಿಂದ ಒಂದಷ್ಟು ಸಂಕಷ್ಟಗಳಿವೆ. ಅವರಿಗೆ ಒಂದು ವರ್ಷ ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುವ ಅವಕಾಶವಿಲ್ಲ. ಬಿಡುಗಡೆಯಾದ ಸಿನಿಮಾಗಳು ಯಶಸ್ಸು ಕಾಣುವುದಿಲ್ಲ.

"ಅದಕ್ಕಿಂತ ಮುಖ್ಯವಾಗಿ ಮತ್ತೊಂದು ಮದುವೆಯಾಗುವ ಯೋಗವಿದೆ. ಹಾಗಂತ ಬೇರೆ ಮದುವೆ ಆಗಬೇಕೆಂದಿಲ್ಲ. ಪತ್ನಿ ವಿಜಯಲಕ್ಷ್ಮಿ ಅವರನ್ನೇ ಮತ್ತೆ ಮದುವೆಯಾಗಬಹುದು. ಹಾಗೆಯೇ ಸಂಸಾರದ ಗಲಾಟೆಗಳು ಪೂರ್ತಿಯಾಗಿ ನಿಲ್ಲುವುದಿಲ್ಲ. ಮತ್ತೆ ಜೈಲಿಗೆ ಹೋಗುವ ಸಂದರ್ಭ ಬಂದರೂ ಬರಬಹುದು" ಎನ್ನುತ್ತಾರೆ ಆರ್ಯವರ್ಧನ್. (ಕೃಪೆ: ಹಾಯ್ ಬೆಂಗಳೂರು)

<ul id="pagination-digg"><li class="previous"><a href="/news/14-darshan-not-stay-longer-at-his-own-house-predictions-aid0052.html">« Previous</a>

More from Filmibeat

English summary
Numerologist Aryavardhan has revealed some of the interesting facts about Kannada actor Darshan's future. He says the Challenging star can no longer stay at his Rajarajeshwari home in Bangalore. Another interesting thing is that he will have a second marriage in his life. Second marriage means he may not to marry another lady. However, he marry his wife Vijayalakshmi for second time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X