twitter
    For Quick Alerts
    ALLOW NOTIFICATIONS  
    For Daily Alerts

    ರಿಸ್ಕ್ ತೆಗೆದುಕೊಳ್ಳುವುದು ಸುದೀಪ್ ಗುಣ: ರಾಜಮೌಳಿ

    |
    <ul id="pagination-digg"><li class="next"><a href="/news/14-ss-rajamouli-kichcha-sudeep-eega-telugu-movie-aid0172.html">Next »</a></li></ul>

    Sudeep
    ತೆಲುಗು ನಿರ್ದೇಶಕ ಎಸ್.ಎಸ್. ರಾಜಮೌಳಿ ಮಾಧ್ಯಮಗಳ ಎದುರು ಕಿಚ್ಚ ಸುದೀಪ್‌ರನ್ನು ಸಿಕ್ಕಾಪಟ್ಟೆ ಹೊಗಳುತ್ತಾರೆ. ಅವರ ಬಗ್ಗೆ ಒಂದಷ್ಟು ಒಳ್ಳೆಯ ಮಾತನ್ನಾಡದೇ ಮಾತು ಮುಗಿಸುವುದೇ ಇಲ್ಲ. ಆದರೆ ಈಗ ಚಿತ್ರದ ನಾಯಕ ನಾಣಿಯ ಬಗ್ಗೆ ಏನೂ ಹೇಳುವುದಿಲ್ಲ. ಇದು ಆಶ್ಚರ್ಯವೆನಿಸಿದರೂ ಸತ್ಯ. ರಾಜಮೌಳಿ ಮಾತುಗಳಿಂದ ಕನ್ನಡಿಗರಿಗೆ ಸುದೀಪ್ ಈಗ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

    ತೆಲುಗಿನಲ್ಲಿಯೇ ಅಷ್ಟೊಂದು ಹೀರೋಗಳಿರುವಾಗ ನಿಮ್ಮ'ಈಗ' ಚಿತ್ರಕ್ಕೆ ಸುದೀಪ್ ಅವರನ್ನು ಯಾಕೆ ಆಯ್ಕೆ ಮಾಡಿದ್ದೀರಿಎಂಬ ಪ್ರಶ್ನೆಗೆ "ಈಗ ಚಿತ್ರ ತುಂಬಾ ವಿಭಿನ್ನ ಹಾಗೂ ರಿಸ್ಕ್‌ ತೆಗೆದುಕೊಳ್ಳಬೇಕಾದ ಕೆಲಸ. ಹಾಗಾಗಿ ಇದರಲ್ಲಿ ನನ್ನ ಆಯ್ಕೆ ಸರಿಯಾಗಿರಬೇಕಿತ್ತು. ನನ್ನ ಪ್ರಕಾರ ಸುದೀಪ್‌ ಅವರಿಗಿಂತ ಈ ಪಾತ್ರವನ್ನು ಬೇರೆ ಯಾರೂ ಚೆನ್ನಾಗಿ ಮಾಡುತ್ತಿರಲಿಲ್ಲ. ಅವರಿಗೆ ಹೇಳಿ ಮಾಡಿಸಿದ ಪಾತ್ರವಿದು" ಎಂದಿದ್ದಾರೆ.

    ಮುಂದುವರಿದ ರಾಜಮೌಳಿ "ನನ್ನ ಚಿತ್ರಗಳಲ್ಲಿ ಅಭಿನಯಿಸಿದ ಹಲವು ನಟನಟಿಯರು ಸಂಭಾಷಣೆಯನ್ನು ತಮಗೆ ಪೂರಕವಾಗುವಂತೆ ಬದಲಾವಣೆ ಮಾಡಿಸಿಕೊಂಡಿದ್ದಾರೆ. ಆದರೆ ಸುದೀಪ್ ಮಾತ್ರ ಈ ವಿಚಾರದಲ್ಲಿ ನಿಜವಾಗಿಯೂ ಗ್ರೇಟ್. ಪ್ರತಿಹಂತದಲ್ಲೂ ಅವರು ಸಹಕಾರ ನೀಡುತ್ತಿದ್ದರು. ಕೆಲವೊಮ್ಮೆ ಹೀಗೆ ಮಾಡಿದರೆ ಚೆನ್ನ ಎಂದು ಸಲಹೆಯನ್ನೂ ಕೊಡುತ್ತಿದ್ದರು" ಎಂದಿದ್ದಾರೆ. ಮುಂದಿನ ಪುಟ ನೋಡಿ...

    <ul id="pagination-digg"><li class="next"><a href="/news/14-ss-rajamouli-kichcha-sudeep-eega-telugu-movie-aid0172.html">Next »</a></li></ul>

    English summary
    Telugu director SS Rajamouli told that Sudeep is exact selection for his movie Eega. He is the star, who gave dubbing exact what he says. &#13; &#13;
    Wednesday, March 14, 2012, 17:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X