ಪೂಜಾಗಾಂಧಿ ನಟನೆಯ ಅನು ಟ್ರೈಲರ್
ತೆಲುಗಿನ 'ಅನುಸೂಯ'ಚಿತ್ರದ ರೀಮೇಕ್ 'ಅನು'. ಇದೊಂದು ಸಂಪೂರ್ಣ ಪತ್ತೆದಾರಿ ಸಿನಿಮಾ. ಈ ಚಿತ್ರದಲ್ಲಿ ಪೂಜಾಗಾಂಧಿ ಕ್ರೈಂ ಪತ್ರಕರ್ತೆಯಾಗಿ ನಟಿಸಿದ್ದಾರೆ. ದುನಿಯಾ ರಶ್ಮಿ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಒಂದು ಕೊಲೆಯ ಸುತ್ತ ಚಿತ್ರಕಥೆ ಸುತ್ತಲಿದೆ. ನಾಗಕಿರಣ್ ನಾಯಕನಾಗಿ ನಟಿಸಿರುವ ಚಿತ್ರದಲ್ಲಿ ಸಿಹಿಗಾಳಿ ಹಾಗೂ ಜಮಾನ ಚಿತ್ರಗಳಿಗೆ ಕೆಲಸ ಮಾಡಿದ್ದ ನಾಗಕಿರಣ್ ಬಾಬು ಕ್ಯಾಮೆರಾ ಹಿಡಿದಿದ್ದಾರೆ.ಶಿವಗಣಪತಿ ನಿರ್ದೇಶನ,ಬಾಲು ನಿರ್ಮಾಣ, ಸಂಗೀತ ಶೇಖರ್ ಚಂದ್ರಅವರದು
(ದಟ್ಸ್ ಕನ್ನಡ ಚಿತ್ರವಿಡಿಯೋ)


Click it and Unblock the Notifications