ಸಿದ್ಲಿಂಗು ಪಾತ್ರ ಹಾಗೂ ಯೋಗಿ ಬಗ್ಗೆ 'ರಮ್ಯಾ' ಮಾತು

ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂಬ ಹೆಮ್ಮೆ ಇದೆ. ಆದರೆ ಸಂಭಾಷಣೆಗಳ ಬಗ್ಗೆ ಅದನ್ನೇ ಹೇಳಲಾರೆ. ಅದು ಕೊಂಚ ಅತಿಯಾದಂತಿದೆ. ಅದಕ್ಕಿಂತಲೂ ಹೆಚ್ಚಾಗಿ, ಕನ್ನಡದಲ್ಲಿನ ಹಲವು ಸಂಭಾಷಣೆಗಳು ನನಗೆ ಅರ್ಥವೇ ಆಗಿಲ್ಲ. ಅಂತಹ ಪದಗಳ ಬಳಕೆ ಇಲ್ಲಿ ಆಗಿದೆ. ಸೆಟ್‌ನಲ್ಲಿ ಈ ಸಂಭಾಷಣೆಗಳನ್ನು ಹೇಳುವ ಶೈಲಿಗೆ ಇತರರು ಹಾಸ್ಯ ಮಾಡಿದ್ದೂ ಇದೆ" ಎಂದಿದ್ದಾರೆ.
ಪ್ರತಿ ಯಶಸ್ವಿ ಪುರುಷನ ಹಿಂದೆ ಸ್ತ್ರೀಯೊಬ್ಬಳು ಇರುತ್ತಾಳೆ ಅನ್ನೋ ಜನಪ್ರಿಯ ಸಾಲಿಗೆ ನನ್ನ ಹಾಗೂ ಯೋಗಿಯ ಪಾತ್ರ ಸರಿಯಾಗಿ ಹೊಂದುತ್ತದೆ. ಯೋಗಿ ಚೆನ್ನಾಗಿ ನಟಿಸಿದ್ದಾನೆ. ನನಗೆ ಇಂತಹ ಪಾತ್ರ ಸಿಕ್ಕಿರುವುದಕ್ಕೂ ಖುಷಿಯಾಗಿದೆ. 'ಎಲ್ಲೆಲ್ಲೋ ಓಡುವ ಮನಸಾ...' ಎಂಬ ಹಾಡು, 'ಸಂಜು ವೆಡ್ಸ್ ಗೀತಾ' ದ ಗಗನವೇ ಬಾಗಿ ಹಾಡಿನಂತಿದೆ. ಖಂಡಿತಾ ಹಿಟ್ಟಾಗುತ್ತೆ" ಅಂದಿದ್ದಾರೆ ರಮ್ಯಾ. (ಒನ ಇಂಡಿಯಾ ಕನ್ನಡ)
More from Filmibeat
English summary
Kannada Actress Ramya spoke about her upcoming movie Sidlingu. She told her role is totally different and yogesh acted well. Loose Mada Yogesh Ramya Pair in this movie.


Click it and Unblock the Notifications











