ಗೋಲ್ಡನ್ ಗರ್ಲ್ ರಮ್ಯಾ ಚೈತ್ರದ ಪ್ರೇಮಾಂಜಲಿ

By Rajendra

ಪ್ರೀತಿ ಪ್ರೇಮ ಪ್ರಣಯದ ನಿವೇದನೆ ಅನನ್ಯ. ಕೆಲವರು ಪೆನ್ನಿನಲ್ಲಿ ಇನ್ನೂ ಕೆಲವರು ರಕ್ತದಲ್ಲಿ ತಮ್ಮ ಪ್ರೇಮವನ್ನು ನಾನಾ ತೆರನಾಗಿ ನಿವೇದಿಸಿಕೊಂಡ ರಕ್ತಚರಿತ್ರೆಗಳು ನಮ್ಮ ಕಣ್ಮುಂದಿವೆ. ರಮ್ಯಾ ಕೂಡ ಈಗ ತಮ್ಮ ಬೆನ್ನ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಚೈತ್ರದ ಪ್ರೇಮಾಂಜಲಿಗೆ ನಾಂದಿ ಹಾಡಿದ್ದಾರೆ.

ತನ್ನ ಬಾಯ್‌ಫ್ರೆಂಡ್ ಹೆಸರನ್ನು ಬೆನ್ನಿನ ಮೂಲಕ ಕುತ್ತಿಗೆ ಮೇಲೆ ಹಾದುಹೋಗುವಂತೆ ಹಚ್ಚಿಸಿಕೊಂಡಿದ್ದಾರೆ. ಇದನ್ನು ನೀವು ಓದಲು ಹೋದರೆ ಏನೋ ಚಿತ್ತಾರ ಬಿಡಿಸಿದಂತೆ ಕಾಣುತ್ತದೆ. ಆದರಿದು ತನ್ನ ಪ್ರಿಯಕರನ ಹೆಸರು ರಾಫೆಲ್ ಎಂದು ಹೀಬ್ರು ಭಾಷೆಯಲ್ಲಿದೆ.

ರಾಫೆಲ್ ಎಂದರೆ ದೈವಾನುಗ್ರಹ ಎಂಬ ಅರ್ಥವಿದೆಯಂತೆ. ಒಟ್ಟಿನಲ್ಲಿ ಈ ದೈವದ ಅನುಗ್ರಹ ರಮ್ಯಾಗೆ ಸಿಕ್ಕಿದಂತಿದೆ. ಕ್ಯಾಲಿಫೋರ್ನಿಯಾದಲ್ಲಿ ಓದಿರುವ ರಾಫೆಲ್ ಜರ್ಮನ್ ದೇಶದವ. ಕನ್ನಡದಲ್ಲೆ ಹಚ್ಚೆ ಹಾಕಿಸಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸಿನಿಕರು ಗೊಣಗಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
It is now a open secret that Kannada actress Ramya a.k.a. Divya Spandana is in love with her Raphael after she was spotted watching IPL match with him. The Sandalwood star has shown a tattoo of her Swiss boyfriend’s name in Hebrew.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X