ನಟಿ ಶ್ರುತಿ, ಮಹೇಂದರ್ 'ಗಟ್ಟಿಮೇಳ' ಮುಗೀತು

ನಟಿ ಶ್ರುತಿ ಅವರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದ್ದರು. ಕಳೆದ ಎರಡು ವರ್ಷಗಳಿಂದ ಶ್ರುತಿ ಮತ್ತು ಮಹೇಂದರ್ ವಿವಾಹ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಕ ಮೆಟ್ಟಿಲೇರಿದ್ದರು.
ಶ್ರುತಿ ಅವರು ಡೈವೋರ್ಸ್‌ಗೆ ಅಪ್ಲೈ ಮಾಡಿದ ಬಳಿಕ ಯಾಕೋ ಏನೋ ಆಕೆಯ ಟೈಮೂ ಕೈಕೊಟ್ಟಿತ್ತು. ಮಹಿಳಾ ಕಲ್ಯಾಣ ಇಲಾಖೆಯಿಂದ ಶ್ರುತಿಗೆ ಗೇಟ್‌ಪಾಸ್ ನೀಡಲಾಗಿತ್ತು. ಪತ್ರಕರ್ತ ಹಾಗೂ ನಿರ್ದೇಶಕ ಚಂದ್ರಚೂಡ್ ಜೊತೆಗಿನ ಶ್ರುತಿ ಗೆಳೆತನದ ಲಹರಿಗಳು ಎಲ್ಲಿಯವರೆಗೆ ಬಂತೋ ಗೊತ್ತಿಲ್ಲ.
More from Filmibeat
English summary
Kannada actress Shruti of over 120 films and director of good reputation S Mahender are obtaining the divorce finally. The star couple seeking separation after two years of application of divorce by Shruthi in the family court.


Click it and Unblock the Notifications











