ಲಿಂಡ್ಸೆ ಲೋಹನ್ ಬ್ರಿಟ್ನಿ ಸ್ಪಿಯರ್ಸ್‌ರನ್ನು ಹಿಂದಿಕ್ಕಿದ ಕತ್ರಿನಾ!

By Rajendra

ಬಾಲಿವುಡ್ ತಾರೆ ಕತ್ರಿನಾ ಕೈಫ್ ಹಾಲಿವುಡ್‌ ತಾರೆಗಳಾದ ಲಿಂಡ್ಸೆ ಲೋಹನ್ ಹಾಗೂ ಬ್ರಿಟ್ನಿ ಸ್ಪಿಯರ್ಸ್ ಅವರನ್ನು ಹಿಂದಿಕ್ಕಿದ್ದಾರೆ! ಯಾವುದರಲ್ಲಿ ಅಂತೀರಾ? ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಮೊಬೈಲ್ ವಿಡಿಯೋಗಳಲ್ಲಿ ಅತ್ಯಧಿಕ ಸರ್ಚ್ ಮಾಡಿದ ತಾರೆಯರಲ್ಲಿ ಕತ್ರಿನಾ ಮೊದಲ ಸ್ಥಾನ ಪಡೆದಿದ್ದಾರೆ.

ಅಂತಾರಾಷ್ಟ್ರೀಯ ತಾರೆಗಳಾದ ಬ್ರಿಟ್ನಿ ಸ್ಪಿಯರ್ಸ್ ಹಾಗೂ ಲಿಂಡ್ಸೆ ಲೋಹನ್ ಕ್ರಮವಾಗಿ ಎರಡು ಮತ್ತು ಮೂರನೆ ತೃಪ್ತಿ ಪಡಬೇಕಾಗಿದೆ. ಗ್ಲೋಬಲ್ ವಿಡಿಯೋ ಇನ್‌ಸೈಟ್ಸ್ ಸೆಪ್ಟೆಂಬರ್ ವರದಿಗಳನ್ನು ಮೊಬೈಲ್ ವಿಡಿಯೋ ಸರ್ವಿಸ್‌ನ ವಿಶ್ವದ ಅತಿದೊಡ್ಡ ಸ್ವತಂತ್ರ ಸಂಸ್ಥೆ ವೋಕ್ಲಿಪ್ ಬಿಡುಗಡೆ ಮಾಡಿದೆ.

ಅದರ ಪ್ರಕಾರ ಕರೀನಾ ಕಪೂರ್ ನಾಲ್ಕನೆ ಸ್ಥಾನದಲ್ಲಿದ್ದರೆ 'ದಬಾಂಗ್' ಬೆಡಗಿ ಸೋನಾಕ್ಷಿ ಸಿನ್ಹಾ ಆರನೇ ಸ್ಥಾನದಲ್ಲಿದ್ದಾರೆ. ಭಾರತದಲ್ಲಿ ದಿನದಿಂದ ದಿನಕ್ಕೆ ಸ್ಮಾರ್ಟ್ ಫೋನ್‌ಗಳಲ್ಲಷ್ಟೇ ಅಲ್ಲ ಬೇಸಿಕ್ ಮೊಬೈಲ್‌ಗಳಲ್ಲೂ ವಿಡಿಯೋಗಳನ್ನು ನೋಡುವರ ಸಂಖ್ಯೆ ಹೆಚ್ಚುತ್ತಿದೆ ಎಂದು ಸಂಸ್ಥೆ ತಿಳಿಸಿದೆ. (ಏಜೆನ್ಸೀಸ್)

More from Filmibeat

English summary
Bollywood actress Katrina Kaif has been named the most searched celebrity on mobile videos in Global Video Insights survey. She has beaten international stars Britney Spears and Linday Lohan who are on second and third spot respectively.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X