»   »  ಯೋಗರಾಜ್ ಭಟ್ ರ ಮನಸಾರೆ ಟ್ರೈಲರ್!

ಯೋಗರಾಜ್ ಭಟ್ ರ ಮನಸಾರೆ ಟ್ರೈಲರ್!

Subscribe to Filmibeat Kannada

ಮಡಿಕೇರಿ ಅಂದಮೇಲೆ ಕೇಳಬೇಕೆ? ತಂಪು ಹವೆ. ಎಲ್ಲೆಲ್ಲೂ ಹಸಿರು. ಸ್ವರ್ಗ ಸುಖ ಅಂದರೆ ಇದಪ್ಪಾ ಅನ್ನುವ ಅಂದ್ರಿತಾ ಅವರನ್ನು 'ಮನಸಾರೆ'ಕಥೆ ಬಗ್ಗೆ ಕೇಳಿದರೆ ಮಾತ್ರ ತುಟಿ ಹೊಲೆದುಕೊಳ್ಳುತ್ತಾರೆ. ಚಿತ್ರದ ನಾಯಕ ನಟ ದಿಗಂತ್ ಸಹ ಇದಕ್ಕೆ ಹೊರತಲ್ಲ.ಮಡಿಕೇರಿಯ ಜೈಲಿನಲ್ಲಿ ಯೋಗರಾಜ್ ಭಟ್ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಅಂದರೆ, ಇದು ಜೈಲು ಪ್ರೇಮಕಥೆಯಾ? ಭಟ್ಟರು ಏನೇನೋ ಯೋಚನೆ ಮಾಡುತ್ತಾರೆ. ಹಾಗಾಗಿ ಹೀಗೇ ಅಂತ ಹೇಳೋಕಾಗೋಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada