ಪುನೀತ್ 'ಸಿಕ್ಸ್ ಪ್ಯಾಕ್' ಬಾಡಿ ರೂವಾರಿ ಬಯೊಡಾಟ

ಸಾಕಷ್ಟು ಸೆಲೆಬ್ರಿಟಿಗಳು ಅವರು ಬಳಿ ಬಂದು ಕಲಿತಿದ್ದಾರೆ, ಕಲಿಯುತ್ತಿದ್ದಾರೆ. ಕೊರಿಯೋಗ್ರಫರ್ ಚಿನ್ನಿಪ್ರಕಾಶ್ ಕೂಡ ಶುಭಕರ ಶೆಟ್ಟಿಯವರಲ್ಲಿ ತರಬೇತಿ ಹೊಂದಿದವರೆ. ಅಷ್ಟರಲ್ಲಿ ಬಂತು 'ಅದೃಷ್ಟದ ಹಾಗೂ ಅಟ್ರಾಕ್ಟಿವ್ ಆಫರ್' ಪುನೀತ್ ರಾಜ್ ಕುಮಾರ್ ಗೇ ಟ್ರೇನರ್! ತರಬೇತಿ ನೀಡಿ ಸಿಕ್ಸ್ ಪ್ಯಾಕ್ ನಲ್ಲಿ ಪುನೀತ್ ಮಿಂಚುವಂತೆ ಮಾಡಿ ಸೂರಿ ಕೈಗಿಟ್ಟಿದ್ದಾರೆ ಶೆಟ್ಟಿ.
"ಸಾಕಷ್ಟು ಅಡ್ಜೆಸ್ಟ್ ಆಗಬಲ್ಲ ಬಾಡಿ ಪುನೀತ್ ಅವರದು. ಅವರೂ ಅಷ್ಟೇ ಸಿಕ್ಕಾಪಟ್ಟೆ ಡೆಡಿಕೇಟಿವ್. ಅವರಿಗೆ ಸ್ಪೆಷಲ್ ಡಯಟಿಂಗ್ ಏನೂ ಅಗತ್ಯವಿಲ್ಲ. ಬ್ಯಾಲೆನ್ಸಿಂಗ್ ಡಯಟ್ ಮಾಡಿಸುತ್ತೇನೆ. ಸಂಜೆ ಹೊತ್ತಿಗೆ ಕಾರ್ಬೋಹೈಡ್ರೇಟ್ಸ್ ಇರುವ ಆಹಾರ ಅವಾಯ್ಡ್ ಮಾಡಿಸಿದ್ದೇನೆ. ಹಾಗಾಗಿಯೇ 'ಅಣ್ಣಾವ್ರ ಮಗ'ನಿಗೆ ಅಣ್ಣಾಬಾಂಡ್ ಗೆ ಈ ವಿಶೇಷ ದೇಹಸಿರಿ ಲಭ್ಯವಾಗಿದೆ" ಎಂದು ಹೇಳುತ್ತಾ 'ಪುನೀತಭಾವ' ಅನುಭವಿಸುತ್ತಿದ್ದಾರೆ ಶುಭಕರ ಶೆಟ್ಟಿ. (ಒನ್ ಇಂಡಿಯಾ ಕನ್ನಡ)
More from Filmibeat
English summary
In upcoming movie Annabond, Power star Puneeth Rajkumar acts with Six pack body. His trainer is Shubhakar Shetty of Udupi, muduvalevooru.


Click it and Unblock the Notifications











