For Quick Alerts
    ALLOW NOTIFICATIONS  
    For Daily Alerts

    ಪುನೀತ್ 'ಸಿಕ್ಸ್ ಪ್ಯಾಕ್' ಬಾಡಿ ರೂವಾರಿ ಬಯೊಡಾಟ

    |
    <ul id="pagination-digg"><li class="previous"><a href="/news/15-power-star-puneeth-rajkumar-annabond-six-pack-aid0172.html">« Previous</a>

    ಬೆಂಗಳೂರಿನಲ್ಲಿ ಕಂಪ್ಯೂಟರ್ ಡಿಪ್ಲೊಮಾ ಓದಿಕೊಳ್ಳುತ್ತಿದ್ದ ಶುಭಕರ ಶೆಟ್ಟಿಗೆ ಅದರಲ್ಲಿ ಸ್ವಲ್ಪವೂ ಆಸಕ್ತಿ ಇರಲಿಲ್ಲ. ಅದೇ ಕಾರಣದಿಂದ ಬೇರೇನಾದರೂ ಮಾಡಬೇಕೆಂದು ಮುಂಬೈ ಸೇರಿದ ಶೆಟ್ಟಿ, ಅಣ್ಣನ ಹೊಟೇಲಿನಲ್ಲಿ ಕೆಲಸ ಮಾಡುತ್ತಾ ಜಿಮ್ ಸೇರಿಕೊಂಡರು. ಶ್ರದ್ಧೆಯಿಂದ ಜಿಮ್ ಕಲಿತು ತಾವೇ ಸೆಲೆಬ್ರಿಟಿಗಳಿಗೆ ತರಬೇತಿ ಕೊಡುವಷ್ಟರ ಮಟ್ಟಿಗೆ ಬೆಳೆದರು.

    ಸಾಕಷ್ಟು ಸೆಲೆಬ್ರಿಟಿಗಳು ಅವರು ಬಳಿ ಬಂದು ಕಲಿತಿದ್ದಾರೆ, ಕಲಿಯುತ್ತಿದ್ದಾರೆ. ಕೊರಿಯೋಗ್ರಫರ್ ಚಿನ್ನಿಪ್ರಕಾಶ್ ಕೂಡ ಶುಭಕರ ಶೆಟ್ಟಿಯವರಲ್ಲಿ ತರಬೇತಿ ಹೊಂದಿದವರೆ. ಅಷ್ಟರಲ್ಲಿ ಬಂತು 'ಅದೃಷ್ಟದ ಹಾಗೂ ಅಟ್ರಾಕ್ಟಿವ್ ಆಫರ್' ಪುನೀತ್ ರಾಜ್ ಕುಮಾರ್ ಗೇ ಟ್ರೇನರ್! ತರಬೇತಿ ನೀಡಿ ಸಿಕ್ಸ್ ಪ್ಯಾಕ್ ನಲ್ಲಿ ಪುನೀತ್ ಮಿಂಚುವಂತೆ ಮಾಡಿ ಸೂರಿ ಕೈಗಿಟ್ಟಿದ್ದಾರೆ ಶೆಟ್ಟಿ.

    "ಸಾಕಷ್ಟು ಅಡ್ಜೆಸ್ಟ್ ಆಗಬಲ್ಲ ಬಾಡಿ ಪುನೀತ್ ಅವರದು. ಅವರೂ ಅಷ್ಟೇ ಸಿಕ್ಕಾಪಟ್ಟೆ ಡೆಡಿಕೇಟಿವ್. ಅವರಿಗೆ ಸ್ಪೆಷಲ್ ಡಯಟಿಂಗ್ ಏನೂ ಅಗತ್ಯವಿಲ್ಲ. ಬ್ಯಾಲೆನ್ಸಿಂಗ್ ಡಯಟ್ ಮಾಡಿಸುತ್ತೇನೆ. ಸಂಜೆ ಹೊತ್ತಿಗೆ ಕಾರ್ಬೋಹೈಡ್ರೇಟ್ಸ್ ಇರುವ ಆಹಾರ ಅವಾಯ್ಡ್ ಮಾಡಿಸಿದ್ದೇನೆ. ಹಾಗಾಗಿಯೇ 'ಅಣ್ಣಾವ್ರ ಮಗ'ನಿಗೆ ಅಣ್ಣಾಬಾಂಡ್ ಗೆ ಈ ವಿಶೇಷ ದೇಹಸಿರಿ ಲಭ್ಯವಾಗಿದೆ" ಎಂದು ಹೇಳುತ್ತಾ 'ಪುನೀತಭಾವ' ಅನುಭವಿಸುತ್ತಿದ್ದಾರೆ ಶುಭಕರ ಶೆಟ್ಟಿ. (ಒನ್ ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/news/15-power-star-puneeth-rajkumar-annabond-six-pack-aid0172.html">« Previous</a>
    English summary
    In upcoming movie Annabond, Power star Puneeth Rajkumar acts with Six pack body. His trainer is Shubhakar Shetty of Udupi, muduvalevooru. &#13; &#13; &#13;

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X