ಸ್ಟೈಲ್ ಕಿಂಗ್ ರಜನಿಕಾಂತ್‌ಗೆ ಆಸ್ಪತ್ರೆಯಿಂದ ಬಿಡುಗಡೆ

By Rajendra

ಅಬ್ಬಬ್ಬಾ ಕಡೆಗೂ ಆಸ್ಪತ್ರೆಯಿಂದ ಸ್ಟೈಲ್ ಕಿಂಗ್ ರಜನಿಕಾಂತ್ ಬುಧವಾರ (ಜೂ.15) ಮನೆಗೆ ಮರಳಿದ್ದಾರೆ. ಆದರೆ ಭಾರತಕ್ಕೆ ಅಲ್ಲ. ಸಿಂಗಪುರದಲ್ಲಿ ಒಂದು ತಿಂಗಳು ಸುಧಾರಿಸಿಕೊಂಡ ಬಳಿಕ ಅವರು ಭಾರತಕ್ಕೆ ಮರಳಲಿದ್ದಾರೆ. ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಅವರು ಸಿಂಗಪುರದ ಮೌಂಟ್ ಎಲಿಜೆಬತ್ ಆಸ್ಪತ್ರೆಗೆ ದಾಖಲಾಗಿದ್ದರು. ವಿಡಿಯೋ ನೋಡಿ.

ಒಟ್ಟಿನಲ್ಲಿ ರಜನಿ ಈಗ ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ ಎಂದು ಸಿಂಗಪುರದಲ್ಲೇ ಉಳಿದುಕೊಳ್ಳಲಿದ್ದಾರೆ. ಸಿಂಗಪುರದಲ್ಲಿ ಕೊಂಚ ರಿಲ್ಯಾಕ್ಸ್ ಆದ ಬಳಿಕ ಅವರು ಚೆನ್ನೈ ಮರಳಲಿದ್ದಾರೆ. ಆಗಷ್ಟೆ ಅವರ ಬಹುನಿರೀಕ್ಷಿತ 'ರಾಣಾ' ಚಿತ್ರದ ಶೂಟಿಂಗ್ ಶುರುವಾಗಲಿದೆ.

ರಜನಿಕಾಂತ್ ಅವರಿಗೆ ಏನಾಗಿದೆಯೋ ಏನೋ ಎಂಬ ಆತಂಕದಲ್ಲಿದ್ದರು ಅವರ ಅಭಿಮಾನಿಗಳು. ಈಗ ಅವರು ಕ್ಷೇಮವಾಗಿ ಮನೆಗೆ ಮರಳಿದ್ದಾರೆ ಎಂದು ಅವರ ಕುಟುಂಬದವರೆ ತಿಳಿಸಿರುವ ಕಾರಣ ಇತ್ತ ಅಭಿಮಾನಿಗಳು ರಿಲ್ಯಾಕ್ಸ್ ರಿಲ್ಯಾಕ್ಸ್. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Sources close to Rajini family confirmed that the actor has been discharged from the hospital after return to normalcy. Now his family decided to keep him in rest at a ultra modern apartment in Singapore for more than a month. The actor will be returned to Chennai in the second week of July.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X