ಕಠಾರಿ ವೀರ ಉಪೇಂದ್ರನಿಗೆ ಸುರಸುಂದರಾಂಗಿ ನಾಯಕಿ

By Rajendra

ಉಪೇಂದ್ರ ಹಾಗೂ ರಮ್ಯಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಚಿತ್ರ 'ಯಮೇಂದ್ರ ಉಪೇಂದ್ರ'. ಈ ಚಿತ್ರವನ್ನು ಮುನಿರತ್ನ ನಿರ್ಮಿಸುತ್ತಿದ್ದಾರೆ. ಈಗಾಗಲೆ ಚಿತ್ರದ ಶೀರ್ಷಿಕೆಯನ್ನು ಫಿಲಂ ಚೇಂಬರ್‌ನಲ್ಲಿ ರಿಜಿಸ್ಟರ್ ಮಾಡಿಸಲಾಗಿದೆ.

ಆದರೆ ಈಗ ಶೀರ್ಷಿಕೆಯನ್ನು 'ಕಠಾರಿ ವೀರ, ಸುರ ಸುಂದರಾಂಗಿ' ಎಂದು ಬದಲಾಯಿಸಲಾಗಿದೆ. ಈ ಬದಲಾವಣೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಈ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು.

ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ 'ಕಠಾರಿ ವೀರ' ಚಿತ್ರಕ್ಕೆ ಅದ್ಭುತ ಇಂದ್ರಲೋಕದ ಸೆಟ್ ಹಾಕಲಾಗಿತ್ತು. ನಟ ಶ್ರೀಧರ್ ಈ ಚಿತ್ರದಲ್ಲಿ ಇಂದ್ರನಾಗಿ ಕಾಣಿಸಲಿದ್ದಾರೆ. ನಟಿ ರಮ್ಯಾ ಇಂದ್ರನ ಮಗಳಾಗಿ ಅಭಿನಯಿಸಿದ್ದು, ರೆಬೆಲ್ ಸ್ಟಾರ್ ಅಂಬರೀಷ್ ಯಮನಾಗಿ ದೊಡ್ಡಣ್ಣ ಚಿತ್ರಗುಪ್ತನಾಗಿ ಪಾತ್ರವನ್ನು ಪೋಷಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Real Star Upendra and Ramya lead socio fantasy film Yamendra Upendra title has been changed to Kataari Veera, Sura Sundaraangi. A special Indraloka set was erected in Ramoji Film City in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X