ಚಾಮುಂಡೇಶ್ವರಿ ಪ್ರತಿಮೆ ತಯಾರಿಸಿದ್ದು ಹೇಗೆ?

"ಮೊದಲು ಅದರ ಪೇಂಟಿಂಗ್ ಮಾಡಿ ನಂತರ ಈ ಪ್ರತಿಮೆ ಕೆಲಸ ಪ್ರಾರಂಭಿಸಲಾಯ್ತು. ಇಲ್ಲಿ ಮಾಡಿ ಅದನ್ನು ಕೇರಳಕ್ಕೆ ಸಾಗಿಸುವುದು ಕಷ್ಟದ ಕೆಲಸ ಎಂಬ ಕಾರಣಕ್ಕೆ ಕೆಲವನ್ನು ಇಲ್ಲಿ ಮಾಡಿ ನಂತರ ಅಲ್ಲಿನ ಕಲಾವಿದರ ಸಹಾಯದಿಂದ ಕೆಲಸ ಮುಗಿಸಿದ್ದೇವೆ. ಒಟ್ಟಿನಲ್ಲಿ ನಮ್ಮೆಲ್ಲ ಪರಿಶ್ರಮದ ಮೂಲಕ ಮೈನವಿರೇಳಿಸುವಂತ ಪ್ರತಿಮೆ ಸಿದ್ಧವಾಗಿದೆ" ಎಂದಿದ್ದಾರೆ ಕುಮಾರ್.
ಪ್ರೇಮಲೋಕದಿಂದ ರವಿಚಂದ್ರನ್ ಜೊತೆ ಕೆಲಸ ಮಾಡುತ್ತಿರುವ ಕುಮಾರ್, ಏಕಾಂಗಿ ಸೆಟ್ ಗೆ ಕೂಡ ಕೆಲಸ ಮಾಡಿದ್ದಾರೆ. ಪರಮೇಶಿ ಪಾನ್ ವಾಲಾ ಚಿತ್ರದ ಮೂಲಕ ಸ್ವತಂತ್ರ ಕಲಾ ನಿರ್ದೇಶನಕ್ಕೆ ತೊಡಗಿರುವ ಕುಮಾರ್ ಸಾರಥಿಯಿಂದ ಪ್ರಸಿದ್ಧರಾಗಿದ್ದಾರೆ. ಇದೀಗ ಶಿವ, ವಿರಾಟ್, ಅನಾರ್ಕಲಿ, ಉಪ್ಪಿ ಹೊಸ ಚಿತ್ರ ಹೀಗೆ ಸಾಲು ಸಾಲು ಚಿತ್ರಗಳ ಸರದಾರ ಆಗಿದ್ದಾರೆ. (ಒನ್ ಇಂಡಿಯಾ ಕನ್ನಡ)
English summary
Art Director Eshwari Kumar created Chamundeshwari Statue for Successful movie Sarathi. He told his popularity credit goes ti movie director Dinakar tugudeep


Click it and Unblock the Notifications