ಪರಭಾಷೆ ಸಿನಿಮಾ vs ಕನ್ನಡ ಚಿತ್ರರಂಗ ಚರ್ಚೆಗೆ ಬನ್ನಿ

ಕಾರ್ಯಕ್ರಮ, ಈ ಭಾನುವಾರ, ನವೆಂಬರ್ 20, 2011 ರಂದು ಬೆಳಿಗ್ಗೆ 10-30 ರಿಂದ ಸಂಜೆ 4-00 ಗಂಟೆಯವರೆಗೆ ನಡೆಯಲಿದೆ. ಇದರಲ್ಲಿ ಸುಚಿತ್ರ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿಯ ಚೇರ್ ಮನ್ ವಿ ಎನ್ ಸುಬ್ಬರಾವ್, ಚಲನಚಿತ್ರ ಅಕಾಡೆಮಿಯ ಚೇರ್ ಮನ್ ಟಿ ಎಸ್ ನಾಗಾಭರಣ, ನಟಿ ಜಯಮಾಲಾ ಅವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 10-30 ರಿಂದ 11-15 ರವರೆಗೆ ನಡೆಯಲಿದೆ. ಮಧ್ಯಾನ್ಹ 1-30 ರಿಂದ 2-15 ರವೆರೆಗೆ ಊಟದ ವ್ಯವಸ್ಥೆ ಇದೆ ಎಂದು ತಿಳಿಸಲಾಗಿದೆ.
ಕಾರ್ಯಕ್ರಮ ನಡೆಯುವ ಸ್ಥಳ:
ಅಡಿಟೋರಿಯಮ್, ವಾರ್ತಾ ಇಲಾಖೆ, ಇನ್ ಫ್ಯಾಂಟರಿ ರೋಡ್
(ಭಗವಾನ್ ಮಹಾವೀರ್ ಜೈನ್ ರೋಡ್), ಬೆಂಗಳೂರು
English summary
Seminar from Karnataka Chalanachitra Academy in association with
Suchitra Cinema and Cultural Academy on Sunday, 20 Nov. 2011, 10:30 AM – 4:00 PM. Venue- Auditorium, Department of Information, Infantry Road (Bhagawan Mahaveer Jain Road), Bengaluru.


Click it and Unblock the Notifications