ಸುದೀಪ್, ವಿಷ್ಣುವರ್ಧನ್ ಮಧ್ಯೆ ಅದೇನು ನಂಟೋ!

<ul id="pagination-digg"><li class="previous"><a href="/news/15-kichcha-sudeep-acts-kotigobba-2-six-pack-abs-aid0172.html">« Previous</a>

Sudeep
ಸದ್ಯಕ್ಕೆ ಈ ಚಿತ್ರದ ಚಿತ್ರಕಥೆಯನ್ನು ಐದಾರು ಜನ ಬರೆಯುತ್ತಿದ್ದಾರೆ. ಸಂಭಾಷಣೆಗೂ ಬೇರೆ ಜನರಿದ್ದಾರೆ. ಇದೀಗ ಸಿದ್ಧತೆಯಷ್ಟೇ ನಡೆಯುತ್ತಿದೆ. ಆದರೆ ನಾಯಕ ಸುದೀಪ್ ದೇಹ ಹುರಿಗೊಳಿಸುತ್ತಿದ್ದಾರೆ. ಎಲ್ಲವೂ ಸಿದ್ಧಗೊಂಡಮೇಲೆ ನಿರ್ದೇಶಕರ ಆಯ್ಕೆ ನಡೆಯಲಿದೆ ಎಂದು ನಿರ್ದೇಶಕ ಸೂರಪ್ಪ ಬಾಬು ಹೇಳಿದ್ದಾರೆ.

ಈ ಹಿಂದಿನ ಕೋಟಿಗೊಬ್ಬ ಚಿತ್ರದಲ್ಲಿ ನಾಯಕರಾಗಿದ್ದುದು ಸಾಹಸಸಿಂಹ ಡಾ. ವಿಷ್ಣುವರ್ಧನ್. ಈಗ ಸುದೀಪ್ ಆ ಪಾತ್ರವನ್ನೇ ಮುಂದುವರಿಸುತ್ತಾರಾ ಅಥವಾ ಬೇರೆ ಪಾತ್ರದ ಸೃಷ್ಟಿಯಾಗಿದೆಯೇ? ಕೋಟಿಗೊಬ್ಬ ಭಾಗ-2 ಅನ್ನೋದು ಹೆಸರಿಗೆ ಮಾತ್ರವೇ ಅಥವಾ ನಿಜಕ್ಕೂ ಅದೇ ಕಥೆ ಮುಂದುವರಿಯುತ್ತದೆಯೇ? ಇದು ಎಲ್ಲರ ತಲೆಯಲ್ಲಿ ತಿರುಗುತ್ತಿರುವ ಪ್ರಶ್ನೆ.

ಇದಕ್ಕೂ ನಿರ್ಮಾಪಕರಲ್ಲಿ ಉತ್ತರವಿದೆ. ಕೋಟಿಗೊಬ್ಬ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ತಂಗಿಗೊಬ್ಬ ಮಗನಿದ್ದ. ಆ ಹುಡುಗನೇ ಕೋಟಿಗೊಬ್ಬ ಭಾಗ-2 ರ ನಾಯಕ. ಅದೇ ಎಳೆಯನ್ನಿಟ್ಟುಕೊಂಡು ಕಥೆ ಹೆಣೆಯಲಾಗುತ್ತಿದೆ" ಎಂದಿದ್ದಾರೆ. ಅಂದಮೇಲೆ ವಿಷ್ಣುವರ್ಧನರ ಚಿತ್ರವೇ ಎರಡನೇ ಭಾಗವಾಗಿ ಮುಂದುವರಿಯಲಿದೆ. ಒಟ್ಟಿನಲ್ಲಿ ಕಿಚ್ಚ ಸುದೀಪ್ ಗೂ ಸಾಹಸಸಿಂಹ ವಿಷ್ಣುವರ್ಧನರಿಗೂ ಅದೇನು ನಂಟೋ ಎನ್ನುವಂತಾಗಿದೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/15-kichcha-sudeep-acts-kotigobba-2-six-pack-abs-aid0172.html">« Previous</a>

More from Filmibeat

English summary
Actor Kichcha Sudeep acts with Six Pack Abs in his coming movie Kotigobba-2. It is the Sequel of actor Dr Vishnuvardhan's released movie Kotogobba. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X