»   » ಗಜಗಾಮಿನಿ-40 : ಮಾಧುರಿ ನಿನ್ನ ಪ್ರವರ ಇದೇನೇ...

ಗಜಗಾಮಿನಿ-40 : ಮಾಧುರಿ ನಿನ್ನ ಪ್ರವರ ಇದೇನೇ...

Posted By:
Subscribe to Filmibeat Kannada


ಇಂದು ಮಾಧುರಿ ದೀಕ್ಷಿತ್‌ರ ಜನ್ಮದಿನ(ಮೇ.15). ಅವರ ಅಭಿಮಾನಿಗಳ ಕುತೂಹಲಕ್ಕಾಗಿ, ಕೆಲವು ವೈಯಕ್ತಿಕ ವಿವರಗಳು.

‘ಚೋಲಿ ಕೇ ಪೀಚೆ ಕ್ಯಾ ಹೈ.. ’, ‘ಏಕ್‌ ದೋ ದೀನ್‌..’ ಮತ್ತಿತರ ಹಾಡುಗಳನ್ನು ನೆನಪಿಸಿಕೊಂಡರೆ ಸಾಕು, ಎದೆಯಲ್ಲಿ ಈಗಲೂ ಥಕ ಧಿಮಿತಾ! ಮಾಧುರಿ ಎನ್ನುವ ಮಯೂರಿ, ಬಾಲಿವುಡ್‌ ಸಾಮ್ರಾಜ್ಞಿಯಂತೆ ಮೆರೆದದ್ದು ಸವಿಸವಿ ನೆನಪು. ಆಮೇಲೆ ಮದುವೆ, ಮಗು ಗಲಾಟೆಯಲ್ಲಿ ಮಾಧುರಿ ಬಿಜಿಯಾದರು. ಅಭಿಮಾನಿಗಳಿಂದ ದೂರ ಉಳಿದರು!

ಮಾಧುರಿ ನಿನ್ನ ಪ್ರವರ ಇದೇನೇ...

ಹೆಸರು : ಮಾಧುರಿ ದೀಕ್ಷಿತ್‌

ಮನೆಯಲ್ಲಿ ಮುದ್ದಿನ ಹೆಸರು : ಬಬ್ಲೀ

ಜನ್ಮ ದಿನಾಂಕ : 15 ಮೇ.1967

ರಾಶಿ : ವೃಷಭ

ಎತ್ತರ : 5ಅಡಿ 4ಇಂಚು

ತೂಕ : 51 ಕಿ.ಲೋ

ಹುಟ್ಟಿದ ಊರು : ಮುಂಬಯಿ

ತಂದೆ ಹೆಸರು : ಶಂಕರ್‌ ದೀಕ್ಷಿತ್‌ , ಸ್ನೇಹಲತಾ ದೀಕ್ಷಿತ್‌

ಸಹೋದರರು : ಅಜಿತ್‌ ದೀಕ್ಷಿತ್‌

ಸಹೋದರಿಯರು : ಇಬ್ಬರು

ಮದುವೆ : ಆಗಿದೆ

ಗಂಡ : ಶ್ರೀರಾಮ್‌

ಮಕ್ಕಳು : ಇಬ್ಬರು ಪುತ್ರರು

ಭಾಷಾ ಜ್ಞಾನ : ಹಿಂದಿ, ಇಂಗ್ಲಿಷ್‌

ಹವ್ಯಾಸ : ಸಂಗೀತ ಕೇಳುವುದು

ಸಂಪರ್ಕ ವಿಳಾಸ : ವಿಜಯ್‌ ದೀಪ್‌, 3ನೇ ಮಹಡಿ, ಐರೀಶ್‌ ಪಾರ್ಕ್‌, ಜುಹು, ಮುಂಬೈ-400 049

ಬಾಲ್ಯದ ಕನಸು : ನರ್ತಕಿಯಾಗುವುದು

ಇಷ್ಟದ ತಿನಿಸು : ಚಾಕಲೇಟ್‌

ನೆಚ್ಚಿನ ನಟ : ಬಾಲರಾಜ್‌ ಸಹಾನಿ, ಗ್ರೆಗರಿ ಪೆಕ್‌

ನೆಚ್ಚಿನ ನಟಿ : ನರ್ಗೀಸ್‌,

ಮಾಧುರಿ ಅಭಿನಯದ ಪ್ರಮುಖ ಚಿತ್ರಗಳು :

Hum Tumhare Hain Sanam, Devdas, Lajja, Yeh Raaste Hain Pyaar Ke, Gaja Gamini, Pukar, Aarzoo, Wajood, Dil To Pagal Hai, Mahaanta, Koyla, The Death Sentence: Mrityu Dand, Mohabbat, PremGranth, Rajkumar, Yaraana, Paapi Devata, Raja, Zameen, Anjaam, Hum Aapke Hain Koun, Dil Tera Aashiq, Aansoo Bane Angaray, Khal Nayak, Phool, Sahibaan, Zindagi Ek Juaa, Beta, Dharavi, Prem Deewane, Sangeet, Saajan, Pratikar, 100 Days, Jamai Raja, Khel, Prahaar: The Final Attack, Thanedaar, Sailaab, Jeevan Ek Sangharsh, Dil, Maha-Sangram, Deewana Mujh Sa Nahin, Izzatdaar, Khilaaf, Kishen Kanhaiya, Pyaar Ka Devata, Vardi, Paap Ka Anth, Tridev, Prem Pratigyaa, Ilaaka, Kanoon Apna Apna, Mujrim, Parinda, Ram Lakhan, Dayavan, Khatron Ke Khiladi, Tezaab, Uttar Dakshin, Hifazat, Awara Baap, Mohre, Abodh, Swati etc.,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada