»   » ಮೊಬೈಲಲ್ಲಿ ‘ಐಶ್ವರ್ಯ’ : ಉಪ್ಪಿ-ದೀಪಿಕಾರ ಕಂಡಿರಾ?

ಮೊಬೈಲಲ್ಲಿ ‘ಐಶ್ವರ್ಯ’ : ಉಪ್ಪಿ-ದೀಪಿಕಾರ ಕಂಡಿರಾ?

Subscribe to Filmibeat Kannada

ಬೆಂಗಳೂರು : ‘ಐಶ್ವರ್ಯ’ ಕನ್ನಡ ಚಲನಚಿತ್ರದ ವೀಡಿಯೋ ತುಣುಕುಗಳು ಹಾಗೂ ರಿಂಗ್‌ಟೋನ್‌ಗಳು ರಿಲೈಯನ್ಸ್‌ ವೆಬ್‌ ವರ್ಲ್ಡ್‌ನಲ್ಲಿ ಲಭ್ಯವಿದ್ದು, ಆಸಕ್ತ ಗ್ರಾಹಕರು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಚಿತ್ರದ ವೀಡಿಯೋ ಕ್ಲಿಂಪಿಂಗ್‌, ರಿಂಗ್‌ಟೋನ್‌ ಅಲ್ಲದೆ ವಾಲ್‌ಪೇಪರ್‌ ಹಾಗೂ ಆ್ಯನಿಮೇಷನ್‌ಗಳನ್ನೂ ರಿಲೈಯನ್ಸ್‌ ಮೊಬೈಲ್‌ ಗ್ರಾಹಕರು ಪಡೆದುಕೊಳ್ಳಬಹುದು. ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ‘ಐಶ್ವರ್ಯ’ ಶುಕ್ರವಾರ(ಸೆ. 15) ತೆರೆ ಕಂಡಿದೆ.

ಎನ್‌.ಕುಮಾರ್‌ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಾಜೇಶ್‌ ರಾಮನಾಥ್‌ ಸಂಗೀತವಿದೆ. ಉಪೇಂದ್ರ, ದೀಪಿಕಾ ಪಡುಕೋಣೆ, ಡೈಸಿ ಬೋಪಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

Post your views
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada