For Quick Alerts
  ALLOW NOTIFICATIONS  
  For Daily Alerts

  ಶುಕ್ರವಾರ ‘ಸಖ ಸಖಿ’ ಸರಸಾಟ

  By Staff
  |

  ಸುನಿಲ್‌ರಾವ್‌ ಮತ್ತು ಛಾಯಾಸಿಂಗ್‌ ಜೋಡಿಯಾಗಿ ನಟಿಸಿರುವ ‘ಸಖ ಸಖಿ’ ಚಿತ್ರ ಶುಕ್ರವಾರ(ಡಿ.16) ತೆರೆಕಾಣುತ್ತಿದೆ.

  ಮಸಾಲಾ ಖ್ಯಾತಿಯ ದಯಾಳ್‌ ನಿರ್ದೇಶನದ, ಚಾಕಲೇಟ್‌ ಹೀರೋ ಸುನಿಲ್‌ ರಾವ್‌ ಅಭಿನಯದ ಈ ಚಿತ್ರದ ಮಸಾಲೆ ಹಾಡುಗಳು, ಒಂದು ವರ್ಗದ ಅಭಿಮಾನಿಗಳಿಗೆ ಇಷ್ಟವಾಗಿವೆ! ಸಾನಿಯಾ ಮಿರ್ಜಾ ಬಗೆಗಿನ ಹಾಡು ಕುಖ್ಯಾತಿ ಪಡೆದಿದೆ!

  ‘ಸಖ ಸಖಿ’ -ದಯಾಳ್‌ ಮತ್ತು ಸುನಿಲ್‌ ತಂಡದ ಮೂರನೇ ಚಿತ್ರ. ಗಾಂಧಿನಗರದಲ್ಲಿ ಮಿನಿಮಮ್‌ ಗ್ಯಾರಂಟಿ ಜೋಡಿಯೆಂದೇ ದಯಾಳ್‌-ಸುನಿಲ್‌ ಪರಿಚಿತರು. ‘ಮಸಾಲಾ’ ಚಿತ್ರದ ಯಶಸ್ವಿನ ಫಾರ್ಮೂಲವನ್ನು ದಯಾಳ್‌, ಈ ಚಿತ್ರದಲ್ಲೂ ಬಳಸಿರುವ ಗುಮಾನಿ ಚಿತ್ರದ ಪೋಸ್ಟರ್‌ಗಳನ್ನು ನೋಡಿದಾಗ ಎಲ್ಲರಿಗೂ ಬರುತ್ತದೆ!

  ‘ತುಂಟಾಟ’ ನಂತರ ಛಾಯಾಸಿಂಗ್‌, ಈ ಚಿತ್ರದ ಮೂಲಕ ತವರಿನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

  ನೀವೇನಂತೀರಾ?

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X