ನಟ ರಾಜಶೇಖರ್ ವಿರುದ್ಧ ಮಾನನಷ್ಟ ಮೊಕದ್ದಮೆ

By Rajendra

actor Rajasekhar summoned in defamation case
ತೆಲುಗು ಚಿತ್ರರಂಗದ ತಾರಾ ದಂಪತಿಗಳಾದ ರಾಜಶೇಖರ್ ಹಾಗೂ ಆಕೆಯ ಪತ್ನಿ ಜೀವಿತಾ ವಿರುದ್ಧ ಹೈದರಾಬಾದಿನ ನಾಂಪಲ್ಲಿ ಸ್ಥಳೀಯ ನ್ಯಾಯಾಲಯ ಮಾನನಷ್ಟ ಮೊಕದ್ದಮೆ ಜಾರಿಗೊಳಿಸಿದೆ. ಮುಂಬರುವ ಫೆಬ್ರವರಿ 9 ರೊಳಗೆ ಕೋರ್ಟ್‌ಗೆ ಹಾಜರಾಗುವಂತೆ ಆದೇಶಿಸಿದೆ.

ಸಿನಿ ನಟ ಮೆಗಾ ಸ್ಟಾರ್ ಚಿರಂಜೀವಿ ಅವರ ಭಾಮೈದ ಹಾಗೂ ನಿರ್ಮಾಪಕ ಅಲ್ಲು ಅರವಿಂದ್ ನಾಂಪಲ್ಲಿ ಕೋರ್ಟ್‌ನಲ್ಲಿ ರಾಜಶೇಖರ್ ದಂಪತಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಸಂಬಂಧ ಕೋರ್ಟ್ ತಾರಾ ದಂಪತಿಗಳಿಗೆ ನೋಟೀಸ್ ಜಾರಿ ಮಾಡಿದೆ.

ಚಿರಂಜೀವಿ ತಮ್ಮ ಬ್ಲಡ್ ಬ್ಯಾಂಕ್ ಮೂಲಕ ಹಣ ಮಾಡುತ್ತಿದ್ದಾರೆ. ಬ್ಲಡ್ ಬ್ಯಾಂಕಿನ ರಕ್ತವನ್ನು ಹಣಕ್ಕೆ ಮಾರುತ್ತಿದ್ದಾರೆ ಎಂದು ಜೀವಿತಾ, ರಾಜಶೇಖರ್ ಆರೋಪಿಸಿದ್ದರು. ಈ ಸಂಬಂಧ ಜೀವಿತಾ, ರಾಜಶೇಖರ್ ಮೇಲೆ ಚಿರಂಜೀವಿ ಹಾಗೂ ಅಲ್ಲು ಅರವಿಂದ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. (ಪಿಟಿಐ)

More from Filmibeat

English summary
A summon has been issued on Friday by a local court to Telugu film actor Rajasekhar and his wife Jeevitha in a defamation case. They have been asked to appear before the court on Feb 9.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X