For Quick Alerts
  ALLOW NOTIFICATIONS  
  For Daily Alerts

  ಲವ್ ಗುರು ತರುಣ್ ಹೊಸ ಗಾನ ಬಜಾನ 'ಅಚ್ಚು ಮೆಚ್ಚು'

  |

  ಅದು ದಶಕದ ಹಿಂದೆ 'ಖುಷಿ' ಸಿನಿಮಾ ಪ್ರದರ್ಶನವಾಗುತ್ತಿದ್ದ ಕಾಲ. ಅದರಲ್ಲಿ ಅಭಿನಯಿಸಿದ್ದ ಚಾಕೊಲೇಟ್ ಬಾಯ್ ತರುಣ್ ಎಲ್ಲರ ಗಮನಸೆಳೆದಿದ್ದರು. ಹುಡುಗಿಯರಿಗೆ ಹೊಸ ಹೀರೋ ಸಿಕ್ಕ ಎಂದು ಗಾಂಧಿನಗರದ ಗಲ್ಲಿಗಳಲ್ಲಿ ಗಾಸಿಪ್ ಹರಡಿತ್ತು. ವಿಮರ್ಶಕರನ್ನೂ ಸೇರಿ ಎಲ್ಲರೂ ಈ ಹುಡುಗನ ಅಭಿನಯ ನೋಡಿ ಸಖತ್ 'ಖುಷಿ'ಯಾಗಿದ್ದರು. ಆಮೇಲೆ ಪ್ರಜ್ವಲ್ ಜೊತೆ 'ಗೆಳೆಯ'ನಾಗಿ ಕಾಣಿಸಿಕೊಂಡ ತರುಣ್ ಮೇಲೆ ಭರವಸೆಯ ಬೆಟ್ಟವನ್ನೇ ಇಟ್ಟರು.

  ಆದರೆ ಅದೇನಾಯ್ತೋ...! ತಮಿಳಿಗೆ ಹೋಗಿ ಒಂದು ಇನ್ನಿಂಗ್ಸ್ ಆಡಿ ಬಂದ ತರುಣ್ ಗೆ ಕನ್ನಡದಲ್ಲಿ ಸವಾಲಾಗುವಂಥ ಪಾತ್ರಗಳೇ ಲಭಿಸಲಿಲ್ಲ. ಸಿಕ್ಕ ಅವಕಾಶಗಳಲ್ಲಿ ಚೊಕ್ಕವಾಗಿಯೇ ಅಭಿನಯಿಸಿ 'ನಾನಿದ್ದೇನೆ' ಎಂದು ನೆನಪಿಸುತ್ತಲೇ ಇದ್ದರು ತರುಣ್. ಸದ್ಯ ಬಿಡುಗಡೆಯಾಗಿ ಮರೆಯಾದ 'ನಾನಲ್ಲ' ಎಂಬ ಚಿತ್ರದಲ್ಲಿ ತರುಣ್ ಅಭಿನಯ ನೋಡಿ 'ಬೆಚ್ಚಿಬಿದ್ದು' ಬೆನ್ನುತಟ್ಟಿದೆ ಸ್ಯಾಂಡಲ್ ವುಡ್. ಮುಂದೆ ಭಾಗ್ಯದ ಬಾಗಿಲು ತೆರೆಯುವ ಸ್ಪಷ್ಟ ಭರವಸೆ ಗೋಚರಿಸಿದೆ.

  ಹೀಗೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಟನಾಗಿರುವ ತರುಣ್ ರ ಬರಲಿರುವ ಚಿತ್ರ 'ಅಚ್ಚುಮೆಚ್ಚು.' ಇದರಲ್ಲಿ ತರುಣ್ ಗೆ ಅರ್ಚನಾ ಗುಪ್ತಾ ನಾಯಕಿ. ಈ ವಾರ (18.11-2011) ಬಿಡುಗಡೆಗೆ ಕಾದಿರುವ ಈ ಚಿತ್ರದ ಪೋಸ್ಟರ್ ನಲ್ಲಿ ಸೂಪರ್ 'ಯಂಗ್

  English summary
  Kannada Movie Achchu Mechchu releases on Nov 18, 2011. Tarun and Archana Gupta Pair for this. 
 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X