ನಮ್ಮ ಐಶ್ವರ್ಯ ರೈಗೆ ಹೆಣ್ಣು ಮಗುವಾಯಿತು

ಈ ಬಗ್ಗೆ ಅಮಿತಾಭ್ ಬಚ್ಚನ್ ಇದೀಗ ತಾನೇ ಟ್ವೀಟ್ ಮಾಡಿದ್ದು, ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ತಮ್ಮ ಸೊಸೆ ಐಶ್ವರ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು, ತಾಯಿ ಆರೋಗ್ಯವಾಗಿದ್ದಾರೆ ಎಂದು ಪ್ರಕಟಿಸಿದ್ದಾರೆ.
ಇದೇ ವೇಳೆ, ಐಶ್ವರ್ಯ ಪತಿ ಅಭಿಷೇಕ್ ಬಚ್ಚನ್ ತಾನು ತಂದೆಯಾಗುತ್ತಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಅಮಿತಾಭ್ ಕುಟುಂಬದಲ್ಲಿ ಸಂತಸದ ಹೊನಲು ಹರಡಿದೆ.
More from Filmibeat
English summary
Actress Aishwarya Rai has given birth to baby girl. The Bollywood Big B Amitabh Bachchan has given this breaking news throuth twitter.
ಟ್ವಿಟ್ಟರ್ ಅಮಿತಾಬ್ ಬಚ್ಚನ್ ಮುಂಬೈ ಕಿರುತೆರೆ aishwarya rai bollywood birthday twitter amitabh bachchan ಐಶ್ವರ್ಯ ರೈ ಜನ್ಮದಿನ ಮಹಿಳೆ women ಆಸ್ಪತ್ರೆ


Click it and Unblock the Notifications











