ಬಸವನಗುಡಿ ಕೆಫೆ ಶ್ರೀಯಲ್ಲಿ ಪುನೀತ್ ಅಣ್ಣಾ ಬಾಂಡ್

By Rajendra

ಪುನೀತ್ ರಾಜ್‌ಕುಮಾರ್ ಜೊತೆಗೆ ಎರಡು ಕಣ್ಣು ತಂಪು ಮಾಡಲು ಪ್ರಿಯಾಮಣಿ, ನಿಧಿ ಸುಬ್ಬಯ್ಯ ಅಭಿನಯಿಸಿರುವ ಅಣ್ಣಾ ಬಾಂಡ್ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಸದ್ಯಕ್ಕೆ ಈ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ಭರದಿಂದ ಮುನ್ನಡೆದಿದೆ.

ಬಸವನಗುಡಿಯ ಕೆಫೆ ಶ್ರೀ ಹೌಸ್‌ನಲ್ಲಿ ಕೆಲವು ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಯಿತು. ಬೆಂಗಳೂರಿನಲ್ಲಿ ಇನ್ನಷ್ಟು ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲು ಚಿತ್ರದ ನಿರ್ದೇಶಕರು ಮುಂದಡಿಯಿಟ್ಟಿದ್ದಾರೆ. ಈಗಾಗಲೆ ಕೆಜಿಎಫ್, ಮುತ್ತತ್ತಿ ಹಾಗೂ ಮೈಸೂರಿನಲ್ಲಿ ಅಣ್ಣಾ ಬಾಂಡ್ ಚಿತ್ರೀಕರಣ ನಡೆದಿದೆ.

ಸತ್ಯ ಹೆಗಡೆ ಅವರ ಛಾಯಾಗ್ರಹಣ, ಹರಿಕೃಷ್ಣ ಅವರ ಸಂಗೀತವಿರುವ ಈ ಚಿತ್ರಕ್ಕೆ ಕೆಲವು ಹಾಡುಗಳನ್ನು ಯೋಗರಾಜ್ ಭಟ್ ಬರೆದಿರುವುದು ವಿಶೇಷ. ಶಶಿಧರ ಅಡಪ ಅವರ ಕಲಾನಿರ್ದೇಶನ ಚಿತ್ರಕ್ಕಿದೆ. ಬಾಲಿವುಡ್ ನಟ ಜಾಕಿ ಶ್ರಾಫ್, ರಂಗಾಯಣ ರಘು ಹಾಗೂ ಶೋಭಾರಾಜ್ ಅವರು ಚಿತ್ರದ ಪಾತ್ರವರ್ಗದಲ್ಲಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Puneet Rajkumar lead Kannada film Anna Bond shooting is brisk progress in Bangalore. Recently a few sequences of the film were picturised in Cafe Sri House in Basavanagudi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X