ಸಂಸ್ಕಾರ, ಬೇರು, ವಿಮುಕ್ತಿ ಡಿವಿಡಿ ರೂಪದಲ್ಲಿ ಲಭ್ಯ

ಬಿ. ಸುರೇಶ ನಿರ್ದೇಶನದ 'ಪುಟ್ಟಕ್ಕನ ಹೈವೇ' ಹಾಗೂ 'ಅರ್ಥ', 2008 ರಲ್ಲಿ ಮಕ್ಕಳ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ ಅಭಯ ಸಿಂಹ ನಿರ್ದೇಶನದ ಚಿತ್ರ 'ಗುಬ್ಬಚ್ಚಿಗಳು', 2005ರಲ್ಲಿ ಪ್ರಶಸ್ತಿ ಗಳಿಸಿದ ಪಿ.ಶೇಷಾದ್ರಿ ನಿರ್ದೇಶನದ ಚಿತ್ರ 'ಬೇರು', 2008 ರಲ್ಲಿ ಪ್ರಶಸ್ತಿ ಗಳಿಸಿದ ಪಿ.ಶೇಷಾದ್ರಿ ನಿರ್ದೇಶನದ ಚಿತ್ರ 'ವಿಮುಕ್ತಿ' ಈಗ ಡಿವಿಡಿ ರೂಪದಲ್ಲಿ ಲಭ್ಯ.
ಕನ್ನಡ ಚಲನಚಿತ್ರಾಸಕ್ತರಿಗೆ ಉತ್ತಮ ಚಲನಚಿತ್ರಗಳನ್ನು, ಉತ್ತಮ ಗುಣಮಟ್ಟದ ಡಿ.ವಿ.ಡಿ. / ವಿ.ಸಿ.ಡಿ. ರೂಪದಲ್ಲಿ ಇಂಗ್ಲೀಷ್ ಸಬ್-ಟೈಟಲ್ಸ್ ನೊಂದಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಈ ಸಣ್ಣ ಪ್ರಯತ್ನವನ್ನು ಮಾಡಿದೆ. ಆಸಕ್ತರು ಟೋಟಲ್ ಕನ್ನಡ ಮಳಿಗೆಯಲ್ಲಿ ಅಥವಾ ವೆಬ್ ಸೈಟ್ ಮೂಲಕ ಸಹ ಕೊಳ್ಳಬಹುದು. (ಒನ್‌ಇಂಡಿಯಾ ಕನ್ನಡ)
More from Filmibeat
English summary
Total Kannada Dot Com is the online shopping site released six award winning Kannada movies in DVD format. Now Samskara, Puttakkana Highway, Artha, Beru, Vimukthi and Gubbachigalu are available in DVD format.


Click it and Unblock the Notifications











