twitter
    For Quick Alerts
    ALLOW NOTIFICATIONS  
    For Daily Alerts

    ಸಂಸ್ಕಾರ, ಬೇರು, ವಿಮುಕ್ತಿ ಡಿವಿಡಿ ರೂಪದಲ್ಲಿ ಲಭ್ಯ

    By Rajendra
    |

    Samskara dvd by Total Kannada
    ಕನ್ನಡದ ಅಪರೂದ ಚಿತ್ರಗಳನ್ನು ಡಿವಿಡಿ ರೂಪದಲ್ಲಿ ಆನ್‌ಲೈನ್ ಟೋಟಲ್ ಕನ್ನಡ ಮಳಿಗೆ ಹೊರತಂದಿದೆ. ಕನ್ನಡಕ್ಕೆ ಮೊದಲ “ಸ್ವರ್ಣಕಮಲ" ಪ್ರಶಸ್ತಿ ದೊರಕಿಸಿಕೊಟ್ಟ ಸಂಸ್ಕಾರ (1970) ಚಿತ್ರ ಸೇರಿದಂತೆ ಒಟ್ಟು ಆರು ಅಪರೂಪದ ಚಿತ್ರಗಳನ್ನು ಡಿವಿಡಿ ರೂಪದಲ್ಲಿ ಹೊರತರಲಾಗಿದೆ.

    ಬಿ. ಸುರೇಶ ನಿರ್ದೇಶನದ 'ಪುಟ್ಟಕ್ಕನ ಹೈವೇ' ಹಾಗೂ 'ಅರ್ಥ', 2008 ರಲ್ಲಿ ಮಕ್ಕಳ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ ಅಭಯ ಸಿಂಹ ನಿರ್ದೇಶನದ ಚಿತ್ರ 'ಗುಬ್ಬಚ್ಚಿಗಳು', 2005ರಲ್ಲಿ ಪ್ರಶಸ್ತಿ ಗಳಿಸಿದ ಪಿ.ಶೇಷಾದ್ರಿ ನಿರ್ದೇಶನದ ಚಿತ್ರ 'ಬೇರು', 2008 ರಲ್ಲಿ ಪ್ರಶಸ್ತಿ ಗಳಿಸಿದ ಪಿ.ಶೇಷಾದ್ರಿ ನಿರ್ದೇಶನದ ಚಿತ್ರ 'ವಿಮುಕ್ತಿ' ಈಗ ಡಿವಿಡಿ ರೂಪದಲ್ಲಿ ಲಭ್ಯ.

    ಕನ್ನಡ ಚಲನಚಿತ್ರಾಸಕ್ತರಿಗೆ ಉತ್ತಮ ಚಲನಚಿತ್ರಗಳನ್ನು, ಉತ್ತಮ ಗುಣಮಟ್ಟದ ಡಿ.ವಿ.ಡಿ. / ವಿ.ಸಿ.ಡಿ. ರೂಪದಲ್ಲಿ ಇಂಗ್ಲೀಷ್ ಸಬ್-ಟೈಟಲ್ಸ್ ನೊಂದಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಈ ಸಣ್ಣ ಪ್ರಯತ್ನವನ್ನು ಮಾಡಿದೆ. ಆಸಕ್ತರು ಟೋಟಲ್ ಕನ್ನಡ ಮಳಿಗೆಯಲ್ಲಿ ಅಥವಾ ವೆಬ್ ಸೈಟ್ ಮೂಲಕ ಸಹ ಕೊಳ್ಳಬಹುದು. (ಒನ್‌ಇಂಡಿಯಾ ಕನ್ನಡ)

    English summary
    Total Kannada Dot Com is the online shopping site released six award winning Kannada movies in DVD format. Now Samskara, Puttakkana Highway, Artha, Beru, Vimukthi and Gubbachigalu are available in DVD format.
    Friday, December 16, 2011, 18:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X