ಖ್ಯಾತ ನಟಿ ಐಶ್ವರ್ಯಗೆ normal delivery

38 ವರ್ಷದ ಐಶ್ ಗೆ ಬೆಳಗಿನ ಜಾವ ಸುಮಾರು 4 ಗಂಟೆಯಲ್ಲಿ labour pains ಶುರುವಾಗಿದೆ. ತಕ್ಷಣ ಆಕೆಯನ್ನು labour roomಗೆ ಕರೆದೊಯ್ಯಲಾಯಿತು. ಸುಮಾರು ಐದು ಗಂಟೆಗಳ ಬಳಿಕ delivery ಆಯಿತು ಎಂದು ಮೂಲಗಳು ತಿಳಿಸಿವೆ.
ಅಂದಹಾಗೆ, ಈ ಸಂತೋಷದ ಗಳಿಗೆಯಲ್ಲಿ ಇಡೀ ಬಚ್ಚನ್ ಖಾಂದಾನ್, ಐಶ್ವರ್ಯ ಅಪ್ಪ-ಅಮ್ಮ ಹಾಗೂ ಸಮೀಪ ಬಂಧುಗಳು ಉಪಸ್ಥಿತರಿದ್ದರು. ಪೂರ್ವ ಅಂಧೇರಿಯಲ್ಲಿರುವ ಪ್ರತಿಷ್ಠಿತ ಐಷಾರಾಮಿ ಸೆವೆನ್ ಹಿಲ್ಸ್ ಆಸ್ಪತ್ರೆಯ ಐದನೆ ಮಹಡಿಯಲ್ಲಿರುವ ಕೋಣೆಯಲ್ಲಿ ಈ ಪ್ರಸವವಾಗಿದೆ. ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು.
ಅಮಿತಾಭ್ ಮತ್ತು ಜಯಾ ಬಚ್ಚನ್ ದಂಪತಿಗೆ ಈಗಾಗಲೇ ಅಗಸ್ತ್ಯ ಮತ್ತು ನವ್ಯ ವೇಲಿ ಎಂಬ ಇಬ್ಬರು ಮೊಮ್ಮಕ್ಕಳು ಇದ್ದಾರೆ. ಇವರಿಬ್ಬರು ಅಮಿತಾಭ್ ಮಗಳಾದ ಶ್ವೇತಾರ (ಪತಿ ನಿಖಿಲ್ ನಂದಾ) ಮಕ್ಕಳು. ಐಶ್ವರ್ಯಳ ಈ ಹೆಣ್ಣು ಕುಡಿ ಅಮಿತಾಭ್ ದಂಪತಿಗೆ ಮೂರನೆಯ ಮೊಮ್ಮಗು.
More from Filmibeat
English summary
Actress Aishwarya Rai has given birth to baby girl. Its a first baby for The Bollywood star couple. Hospital sources said the delivery was normal and came a few minutes before 10 a.m. The Bachchan and Rai families were present for the momentous occasion.
ಐಶ್ವರ್ಯ ರೈ ಜನ್ಮದಿನ ಟ್ವಿಟ್ಟರ್ ಮಹಿಳೆ ಬಾಲಿವುಡ್ ಅಮಿತಾಬ್ ಬಚ್ಚನ್ ಮುಂಬೈ ಕಿರುತೆರೆ aishwarya rai bollywood birthday twitter women amitabh bachchan ಆಸ್ಪತ್ರೆ


Click it and Unblock the Notifications











