»   » ಬಳೇಪೇಟೆ ಬ್ರದರ್ಸ್ ಅಂಡ್ ಸುಂಕದಕಟ್ಟೆ ಸಿಸ್ಟರ್ಸ್ ಕಾಮಿಡಿ

ಬಳೇಪೇಟೆ ಬ್ರದರ್ಸ್ ಅಂಡ್ ಸುಂಕದಕಟ್ಟೆ ಸಿಸ್ಟರ್ಸ್ ಕಾಮಿಡಿ

Posted By:
Subscribe to Filmibeat Kannada

ನಟ ನವೀನ್ ಕೃಷ್ಣ ಹಾಗೂ ರವಿಶಂಕರ್ ಇವರಿಬ್ಬರೂ ಉತ್ತಮ ಕಲಾವಿದರು ಎಂಬುದರಲ್ಲಿ ಎರಡು ಮಾತಿಲ್ಲ. ಇವರಿಬ್ಬರೂ ಈಗ ಬಳೆಪೇಟೆ ಬ್ರದರ್ಸ್ ಆಗಿದ್ದಾರೆ. ಇವರಿಬ್ಬರಿಗೆ ಸುಂಕದಕಟ್ಟೆ ಸಿಸ್ಟರ್ಸ್ ಜೊತೆಯಾಗಲಿದ್ದಾರೆ.

ಇದೇನಿದು ಅಂತೀರಾ? ಇದು ಅವರಿಬ್ಬರೂ ಜೊತೆಯಾಗಿ ಅಭಿನಯಿಸಲಿರುವ ಚಿತ್ರದ ಹೆಸರು. ಬಳೇಪೇಟೆ ಬ್ರದರ್ಸ್ ಅಂಡ್ ಸುಂಕದಕಟ್ಟೆ ಸಿಸ್ಟರ್ಸ್. ಆದರೆ ಇದು ಅಣ್ಣಾತಂಗಿಯ ಸೆಂಟಿಮೆಂಟ್ ಕತೆಯಲ್ಲ. ಪಕ್ಕಾ ಕಾಮಿಡಿ ಬ್ರದರ್ಸ್ ಮತ್ತು ಸಿಸ್ಟರ್ಸ್ ಕತೆ.

ಚಿತ್ರದಲ್ಲಿ ಒಂದು ಮೆಸೇಜು ಇದೆಯಂತೆ ಎನ್ನುತ್ತಾರೆ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ನವೀನ್ ಕೃಷ್ಣ. ಆದರೆ ಈ ಚಿತ್ರ ಒರಿಜಿನಲ್ ಚಿತ್ರವಾಗಿದ್ದು ಯಾವುದೇ ಚಿತ್ರದ ರೀಮೇಕ್ ಅಲ್ಲ ಎಂದಿದ್ದಾರೆ. (ಏಜೆನ್ಸೀಸ್)

English summary
Actor Naveen Krishna and Ravishankar lead movie titled as Balepete Brothers and Sunkadhakatte Sisters. This is an comedy flick directing by Naveen Krishna. More details about the movie are awaited.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X