ಧನುಷ್ ಕೊಲವೆರಿ... ಡಿ '3' ಆಡಿಯೋ ರಿಲೀಸ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಧನುಷ್ ಬರೆದು ಹಾಡಿರುವ 'ಕೊಲವೆರಿ...ಡಿ' ಹಾಡು ಬರಲಿರುವ ತಮಿಳು ಚಿತ್ರ '3' ಯದ್ದು. ಈ ಚಿತ್ರ ಆಡಿಯೋ ಬಿಡುಗಡೆ ಇದೇ ತಿಂಗಳು, ಡಿಸೆಂಬರ್ 23 ರಂದು ಚೆನ್ನೈ ನ ಗ್ರಾಂಡ್ ಮ್ಯಾನರ್ ನಲ್ಲಿ ಬಿಡುಗಡೆ ಆಗಲಿದೆ. ಧನುಷ್ ಪತ್ನಿ 'ಐಶ್ವರ್ಯ' ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಈ ವಿಷಯವನ್ನು ನಿರ್ದೆಶಕಿ ಐಶ್ವರ್ಯಾ ಹೀಗೆ “Such a busy day at work, trying to give u a different kind of an audio launch. The date is confirmed 23rd of this month it is!" ಟ್ವೀಟ್ ಮಾಡುವ ಮೂಲಕ ದೃಢೀಕರಿಸಿದ್ದಾರೆ. ಈ ಆಡಿಯೋ ರಿಲೀಸ್ ಕಾಲಿವುಡ್ ನಲ್ಲಿ ದೊಡ್ಡ ಸಂಚಲನ ಸೃಷ್ಟಿಸುವುದು ಗ್ಯಾರಂಟಿ.

ಶಂಕರ್ ನಿರ್ದೇಶನದ ನಂದನ್ ಚಿತ್ರದ ಆಡಿಯೋ ಬಿಡುಗಡೆ ಕೂಡ ಅಂದೇ ಇದೆ. ಕೊಯಮುತ್ತೂರ್ ನ ಹಿಂದುಸ್ಥಾನ್ ಕಾಲೇಜಿನಲ್ಲಿ ಇದು ನಡೆಯಲಿದೆ. ಧನುಷ್ 3 ಚಿತ್ರಕ್ಕೆ ಸಂಗೀತವನ್ನು ಯುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ನೀಡಿದ್ದಾರೆ. ಧನುಷ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
The audio of the forthcoming movie 3, which has generated a huge hype with the overwhelming success of single track 'Kolaveri di...', will be released on December 23. The complete album will be launched in a grand manner in Chennai.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X