For Quick Alerts
ALLOW NOTIFICATIONS
For Daily Alerts

ಹಣಕ್ಕಾಗಿ ಹೆಂಡತಿಯನ್ನು ಪೀಡಿಸಿದ್ದ ನಟ

By Rajendra

Next »

« Previous

ವರದಕ್ಷಿಣೆ ಕಿರುಕುಳ ಹಾಗೂ ಪತ್ನಿ ಮೇಲೆ ದೌರ್ಜನ್ಯ ಎಸಗಿರುವ ದೂರಿನ ಹಿನ್ನೆಲೆಯಲ್ಲಿ ನಟ ಆನಂದ್‌ನನ್ನು ಪೊಲೀಸರು ಬಂಧಿಸಿದ್ದರು. ಯೂ2 ವಾಹಿನಿಯ ನಿರೂಪಕನಾಗಿ ಆನಂದ್ ಕಿರುತೆರೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು.

ಮದುವೆ ಸಂದರ್ಭದಲ್ಲಿ ಆನತ ಪತ್ನಿ ಭರಣಿ ಅವರಿಗೆ ಆಕೆಯ ಪೋಷಕರು ಕೊಟ್ಟಿದ್ದ ಒಡವೆಗಳನ್ನು ಆನಂದ್ ಮಾರಿಕೊಂಡಿದ್ದ. ಅಷ್ಟೆ ಅಲ್ಲದೆ ಆಕೆಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ತಮಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಆನಂದ್‌ನ ಪತ್ನಿ ಭರಣಿ ತ್ಯಾಗರಾಜನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ತ್ಯಾಗರಾಜನಗರ ಪೊಲೀಸರು ಶುಕ್ರವಾರ (ಮೇ.14) ರಾತ್ರಿ ನಟ ಆನಂದ್ ನನ್ನು ಬಂಧಿಸಿದ್ದರು. ಆನಂದ್ ಅವರಿಗೆ ಕನ್ನಡದ ನಟಿ ರಮ್ಯಾ ಬಾರ್ನಾ ಜೊತೆ ಅನೈತಿಕ ಸಂಬಂಧವಿದೆ ಎಂದು ಭರಣಿ ದೊಡ್ಡ ಆರೋಪ ಮಾಡಿದ್ದರು. ಆನಂದ್ ಜೊತೆ 'ನನ್ನೆದೆಯ ಹಾಡು' ಚಿತ್ರದಲ್ಲಿ ರಮ್ಯಾ ಬಾರ್ನಾ ಅಭಿನಯಿಸಿದ್ದರು. ಮುಂದೆ ಹೈಟೆಕ್ ವೇಶ್ಯಾಜಾಲದಲ್ಲಿ ಸಿಕ್ಕಿಬಿದ್ದ ಲಲನೆ...

Next »

« Previous

English summary
Challenging Star Darshan is not the first Sandalwood star to be cooling his heels behind bars. He is only the latest addition to the long list of jailbirds from Kannada filmdom. Raghuveer, of Chaitrada Premanjali fame, Actress Yamuna, who was allegedly caught for prostitution, Actor-turned-director Harish Raj had allegedly sold the rights of his film to a Kannada channel without consulting the producer are few incidents.
Friday, September 16, 2011, 19:15
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X