ಕನ್ನಡ ಚಿತ್ರರಂಗದ ಜೀವಂತ ವಿವಾದಗಳು

By Rajendra
<ul id="pagination-digg"><li class="next"><a href="/news/16-actor-raghuveer-sex-scandal-aid0052.html">Next »</a></li></ul>

Kannada films controversies
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಕರಣದಿಂದ ಇಡೀ ಭಾರತೀಯ ಚಿತ್ರೋದ್ಯಮವೇ ಕನ್ನಡ ಚಿತ್ರರಂಗದ ಕಡೆಗೆ ದೃಷ್ಟಿ ನೆಟ್ಟಿದೆ. ಆದರೆ ಕನ್ನಡ ಚಿತ್ರರಂಗಕ್ಕೆ ವಿವಾದಗಳು ಇದೇ ಮೊದಲಲ್ಲ. ಕೊನೆಯೂ ಅಲ್ಲ ಅನ್ನಿಸುತ್ತದೆ.

ಕನ್ನಡ ಚಿತ್ರರಂಗದ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದರೆ ಹಲವಾರು ಅಳಿಸಲಾಗದ ಘಟನೆಗಳು ರಪ್ಪನೆ ರಾಚುತ್ತವೆ. ಆದರೆ ಕನ್ನಡ ಚಿತ್ರರಂಗದ ಕಿರಿಕಿರಿಗಳು ದರ್ಶನ್ ಪ್ರಕರಣದಷ್ಟು ಪ್ರಾಮುಖ್ಯ ಪಡೆಯಲಿಲ್ಲ. ಆ ಘಟನೆಗಳ ಮೇಲೆ ಮತ್ತೊಮ್ಮೆ ಕಣ್ಣಾಡಿಸುವ ಪ್ರಯತ್ನವಿದು.

ವಿವಾದ, ಕಿರಿಕಿರಿ ಎಂದರೆ ಎಲ್ಲರಿಗೂ ಒಂಥರಾ ಇಷ್ಟಾನೇ. ಅವುಗಳಲ್ಲಿ ಪ್ರಮುಖ ಪ್ರಕರಣಗಳ ಮೇಲೊಂದು ಇಣುಕು ನೋಟ! ಮುಂದೆ ಓದಿ... ವೇಶ್ಯೆಯರ ಜೊತೆ ರಘುವೀರ್ ಶೃಂಗಾರ ಕಾವ್ಯ! ಹಣಕ್ಕಾಗಿ ಹೆಂಡತಿಯನ್ನು ಪೀಡಿಸಿದ್ದ ನಟ. ಹೈಟೆಕ್ ವೇಶ್ಯಾಜಾಲದಲ್ಲಿ ಸಿಕ್ಕಿಬಿದ್ದಿದ್ದ ಲಲನೆ. ಐದೊಂದ್ಲ ಐದು ಕಂಬಿ ಎಣಿಸಿದ್ದು ಇವರೇನಾ?

<ul id="pagination-digg"><li class="next"><a href="/news/16-actor-raghuveer-sex-scandal-aid0052.html">Next »</a></li></ul>

More from Filmibeat

English summary
Challenging Star Darshan is not the first Sandalwood star to be cooling his heels behind bars. He is only the latest addition to the long list of jailbirds from Kannada filmdom. Raghuveer, of Chaitrada Premanjali fame, Actress Yamuna, who was allegedly caught for prostitution, Actor-turned-director Harish Raj had allegedly sold the rights of his film to a Kannada channel without consulting the producer are few incidents.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X