»   »  ಸೂರಿ ಮಹತ್ವಾಕಾಂಕ್ಷೆಯ ಜಂಗ್ಲಿ ಚಿತ್ರದ ಟ್ರೈಲರ್

ಸೂರಿ ಮಹತ್ವಾಕಾಂಕ್ಷೆಯ ಜಂಗ್ಲಿ ಚಿತ್ರದ ಟ್ರೈಲರ್

Posted By:
Subscribe to Filmibeat Kannada

ವಿಜಯ್ ಮತ್ತು ಸೂರಿ ಕಾಂಬಿನೇಷನ್ ನಲ್ಲಿ ಬರುತ್ತಿರುವ 'ಜಂಗ್ಲಿ'ಚಿತ್ರ ಪ್ರೇಕ್ಷಕರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಕಾರಣ ಈ ಚಿತ್ರ ಗೆಲ್ಲದಿದ್ದರೆ ಮುಂದೆ ಚಿತ್ರ ಮಾಡುವುದಿಲ್ಲ ಎಂದು ಸೂರಿ ಶಪಥ ಮಾಡಿದ್ದಾರೆ. ಈಗಾಗಲೇ ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ಚಿತ್ರದ ಹಾಡುಗಳು ಬಹಳಷ್ಟು ಜನಪ್ರಿಯವಾಗಿವೆ. ಹಾಗಾಗಿ ಸೂರಿ ಶಪಥ ಸಹ ಅರ್ಥ ಪಡೆದುಕೊಂಡಿದೆ. ಜಂಗ್ಲಿ ಚಿತ್ರದ ''ಹಳೆ ಪಾತ್ರೆ ಹಳೆ ಕಬ್ಣ...'' ವಿಭಿನ್ನ ಸಾಹಿತ್ಯದ ಹಾಡನ್ನು ಪ್ರೇಕ್ಷಕರು ಮತ್ತೆಮತ್ತೆ ಕೇಳುತ್ತಿರುವುದು ಸುಳ್ಳಲ್ಲ!

(ದಟ್ಸ್ ಕನ್ನಡ ಚಿತ್ರವಾರ್ತೆ)
ಮತ್ತೊಂದು ದುನಿಯಾದ ನಿರೀಕ್ಷೆಯಲ್ಲಿ ಸೂರಿ
ದಯಾಳ್ ನಿರ್ದೇಶನದ ಸರ್ಕಸ್ ವಿಡಿಯೊ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada