ಐಶ್ವರ್ಯ ರೈ ನ.16ಕ್ಕೇ ಡೆಲಿವರಿ ಮಾಡಿಸಿಕೊಂಡಿದ್ದೇಕೆ?

ನವೆಂಬರ್ 1ರಂದೇ ಐಶೂ ತನ್ನ ಕಂದನಿಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬಳಿಕ 11.11.11ಕ್ಕೆ ಎನ್ನಲಾಗಿತ್ತು. ಈ ಸಂಖ್ಯೆಯ ಮೇಲೆ ಬುಕ್ಕಿಗಳು ಕೋಟ್ಯಾಂತರ ರೂಪಾಯಿ ಬೆಟ್ ಕಟ್ಟಿದ್ದರು. ಆ ದಿನಾಂಕವೂ ಬುಕ್ಕಿಗಳ ಪಾಲಿಗೆ ನಿರಾಶೆ ಮೂಡಿಸಿತ್ತು.
ಐಶ್ವರ್ಯ ರೈ ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಗೆ ನವೆಂಬರ್ 14ರಂದು ದಾಖಲಾದಾಗ ಮತ್ತೆ ಬುಕ್ಕಿಗಳು ಹುಷಾರಾದರು. ನವೆಂಬರ್ 14 ಅಥವಾ ನ.15ಕ್ಕೆ ಪ್ರಸವಿಸಲಿದ್ದಾರೆ ಎಂದು ಭಾವಿಸಿ ಮತ್ತೆ ಬೆಟ್ಟಿಂಗ್ ಧಂದೆಗೆ ಇಳಿದರು. ಆದರೆ ಅಂದೇ ಐಶ್ವರ್ಯ ರೈ ಆಸ್ಪತ್ರೆಯಿಂದ ಹೊರಬಿದ್ದಿದ್ದರು.
More from Filmibeat
English summary
Why actress Aishwarya Rai chooses November 16 for delivering a baby girl? Speculation over the exact date of birth was rife soon after it was known that she would deliver in November. According to one news report, Rs 150 crore were riding on that bet. But Ash (and Mother Nature) did not oblige.
ಐಶ್ವರ್ಯ ರೈ ಜನ್ಮದಿನ ಟ್ವಿಟ್ಟರ್ ಮಹಿಳೆ ಅಮಿತಾಬ್ ಬಚ್ಚನ್ ಮುಂಬೈ ಕಿರುತೆರೆ aishwarya rai bollywood birthday twitter women amitabh bachchan


Click it and Unblock the Notifications











