»   » ಸಿಐಎಫ್‌ಇಜೆಯಲ್ಲಿ ನಾಗಾಭರಣ!

ಸಿಐಎಫ್‌ಇಜೆಯಲ್ಲಿ ನಾಗಾಭರಣ!

Subscribe to Filmibeat Kannada

ಬೆಂಗಳೂರು : ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರ ಅಭಿವೃದ್ಧಿ ಸಂಘ(ಸಿಐಎಫ್‌ಇಜೆ)ದ ಆಡಳಿತ ಮಂಡಳಿ ಸದಸ್ಯರಾಗಿ ಪ್ರಸಿದ್ಧ ನಿರ್ದೇಶಕ ಟಿ.ಎಸ್‌.ನಾಗಾಭರಣ ಮರು ಆಯ್ಕೆಗೊಂಡಿದ್ದಾರೆ. ಆ ಮೂಲಕ ಭಾರತವನ್ನು ಪ್ರತಿನಿಧಿಸಿದ್ದಾರೆ.

ಸಂಘದ ವತಿಯಿಂದ ಇರಾನ್‌ ಪ್ರವಾಸ ಕೈಗೊಂಡಿರುವ ನಾಗಾಭರಣ, ಕನ್ನಡದ ಕೀರ್ತಿಯನ್ನು ಎತ್ತಿಹಿಡಿದಿದ್ದಾರೆ. ಮಂಡಳಿಯಲ್ಲಿ ಪೋಲೆಂಡ್‌, ಇರಾನ್‌, ದಕ್ಷಿಣ ಆಫ್ರಿಕಾ, ಅರ್ಜೆಂಟೈನಾ, ನಾರ್ವೆ, ಸರ್ಬಿಯಾ, ಕೆನಡಾದ ನಿರ್ದೇಶಕರೂ ಇದ್ದಾರೆ.

ಸಿಐಎಫ್‌ಇಜೆ ಎಂಬುದು ವೃತ್ತಿ ನಿರತ ನಿರ್ದೇಶಕರು, ನಿರ್ಮಾಪಕರು, ವಿತರಕರ ಮತ್ತಿತರರ ಸಂಘಟನೆ. ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮಕ್ಕಳ ಚಿತ್ರಗಳಿಗೆ ಒತ್ತುನೀಡುವ ಉದ್ದೇಶವನ್ನು ಸಿಇಎಫ್‌ಇಜೆ ಹೊಂದಿದೆ.
(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada