ಅಪ್ಪನೊಂದಿಗೆ ಅಪ್ಪುಗಿದ್ದ ಬಲವಾದ ನಂಟೇ ಅಣ್ಣಾಬಾಂಡ್

ಅಣ್ಣಾಬಾಂಡ್ ಚಿತ್ರದ ಮುಹೂರ್ತದ ದಿನದಂದು ಡಾ. ರಾಜ್ ಹೇಳಿದ್ದ ಭವಿಷ್ಯವಾಣಿಯನ್ನು ನೆನೆಸಿಕೊಂಡರು ರಾಘಣ್ಣ. "ಅಪ್ಪನೊಂದಿಗೆ ಪುನೀತ್ ಗೆ ಇದ್ದ ಬಲವಾದ ನಂಟೇ (ಬಾಂಡ್) 'ಅಣ್ಣಾಬಾಂಡ್'. ಇದು ಅಪ್ಪ-ಮಗನ ಬಿಡಿಸಲಾಗದ ಬಂಧದ ಸಂಕೇತ" ಹೀಗೆಂದು ಅವರು 'ಅಣ್ಣಾಬಾಂಡ್' ಕಥೆಯನ್ನು ವಿಶಿಷ್ಠವಾಗಿ ವಿವರಿಸಿದಾಗ ಅಲ್ಲಿಯೇ ಪಕ್ಕದಲ್ಲಿರುವ ಸೂರಿಯ ಕಣ್ಣೂ ಒದ್ದೆಯಾಗಿದ್ದು ಸುಳ್ಳಲ್ಲ!
ಪುನೀತ್ ಸಿನಿಮಾಗಳೆಂದರೆ ಜನರಿಗೆ ಅಚ್ಚುಮೆಚ್ಚು. ಯಾಕಂದ್ರೆ ಒಳ್ಳೆಯ ಕಥೆ, ಸಂಭಾಷಣೆ ಹಾಗೂ ಕುಟುಂಬ ಸಮೇತ ಯಾವ ಮುಜುಗರವಿಲ್ಲದೇ ನೋಡಬಹುದಾದ ಸಿನಿಮಾ ಮಾತ್ರ ಮಾಡುವುದು ಈ ಅಪ್ಪು. ಹಾಗಾಗಿಯೇ ಪುನೀತ್ ಎಲ್ಲರಿಗೂ ಇಷ್ಟವಾಗುವ ನಂಬರ್ ವನ್ ಕನ್ನಡದ ನಟ, ಓಡುವ ಕುದುರೆ.
More from Filmibeat
English summary
Raghavendra Rajkumar told that we are all looking Puneet Raj success Now. But Dr. Raj told this astrology many years back only. Now it is becoming true in Puneet Life.
ಪಾರ್ವತಮ್ಮ ರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಅನಾರೋಗ್ಯ parvathamma rajkumar puneeth rajkumar raghavendra rajkumar health


Click it and Unblock the Notifications











