twitter
For Quick Alerts
ALLOW NOTIFICATIONS
For Daily Alerts
ಅಪ್ಪನೊಂದಿಗೆ ಅಪ್ಪುಗಿದ್ದ ಬಲವಾದ ನಂಟೇ ಅಣ್ಣಾಬಾಂಡ್
Next »
« Previous
Raghavendra Rajkumar
ಇದು ಡಾ. ರಾಜ್ ಮಾತು... "ನೋಡ್ತಾ ಇರಿ, ನಮ್ಮ ಅಪ್ಪು ಬರ್ತಾನೆ. ಒಳ್ಳೊಳ್ಳೆ ಸಿನಿಮಾಗಳಲ್ಲಿ ಅಭಿನಯಿಸಿ ನಮ್ಮನ್ನು ಸಂತೋಷ ಪಡಿಸ್ತಾನೆ". ತಮ್ಮ ಜೀವಿತಾವಧಿಯಲ್ಲೇ ತಮ್ಮ ಮಾತು ನಿಜವಾದುದನ್ನು ಕಂಡು ಅವರು ಹರ್ಷಿಸಿದ್ದರು. ಅಪ್ಪಾಜಿಯ ಮಾತಿನಂತೆ ನಮ್ಮ ಅಪ್ಪು (ಪುನೀತ್) ಸತತವಾಗಿ 17 ಚಿತ್ರಗಳಲ್ಲಿ ಮನರಂಜನೆ ನೀಡಿ ಇದೀಗ 'ಅಣ್ಣಾಬಾಂಡ್' ಮುಹೂರ್ತಕ್ಕೆ ನಿಂತಿದ್ದಾರೆ.
ಅಣ್ಣಾಬಾಂಡ್ ಚಿತ್ರದ ಮುಹೂರ್ತದ ದಿನದಂದು ಡಾ. ರಾಜ್ ಹೇಳಿದ್ದ ಭವಿಷ್ಯವಾಣಿಯನ್ನು ನೆನೆಸಿಕೊಂಡರು ರಾಘಣ್ಣ. "ಅಪ್ಪನೊಂದಿಗೆ ಪುನೀತ್ ಗೆ ಇದ್ದ ಬಲವಾದ ನಂಟೇ (ಬಾಂಡ್) 'ಅಣ್ಣಾಬಾಂಡ್'. ಇದು ಅಪ್ಪ-ಮಗನ ಬಿಡಿಸಲಾಗದ ಬಂಧದ ಸಂಕೇತ" ಹೀಗೆಂದು ಅವರು 'ಅಣ್ಣಾಬಾಂಡ್' ಕಥೆಯನ್ನು ವಿಶಿಷ್ಠವಾಗಿ ವಿವರಿಸಿದಾಗ ಅಲ್ಲಿಯೇ ಪಕ್ಕದಲ್ಲಿರುವ ಸೂರಿಯ ಕಣ್ಣೂ ಒದ್ದೆಯಾಗಿದ್ದು ಸುಳ್ಳಲ್ಲ!
ಪುನೀತ್ ಸಿನಿಮಾಗಳೆಂದರೆ ಜನರಿಗೆ ಅಚ್ಚುಮೆಚ್ಚು. ಯಾಕಂದ್ರೆ ಒಳ್ಳೆಯ ಕಥೆ, ಸಂಭಾಷಣೆ ಹಾಗೂ ಕುಟುಂಬ ಸಮೇತ ಯಾವ ಮುಜುಗರವಿಲ್ಲದೇ ನೋಡಬಹುದಾದ ಸಿನಿಮಾ ಮಾತ್ರ ಮಾಡುವುದು ಈ ಅಪ್ಪು. ಹಾಗಾಗಿಯೇ ಪುನೀತ್ ಎಲ್ಲರಿಗೂ ಇಷ್ಟವಾಗುವ ನಂಬರ್ ವನ್ ಕನ್ನಡದ ನಟ, ಓಡುವ ಕುದುರೆ.
Next »
« Previous
English summary
Tuesday, October 18, 2011, 10:22
IIFA
Kannada Photos
Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X