ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು

By Rajendra

/news/17-kannada-movies-2010-your-verdict.html
ಎಲ್ಲ ಕನ್ನಡ ಚಿತ್ರಪ್ರೇಮಿಗಳಿಗೊಂದು ಸದಾವಕಾಶ. ಈ ವರ್ಷದ ಅತ್ಯುತ್ತಮ ನಟ, ನಟಿ, ಚಿತ್ರ ಸೇರಿದಂತೆ ಅತಿ ಕಳಪೆ ಚಿತ್ರ ಯಾವುದು ಎಂದು ನಿರ್ಧರಿಸುವ ಅಪರೂಪದ ಅವಕಾಶವನ್ನು ನಿಮ್ಮ ನೆಚ್ಚಿನ ಜಾಲತಾಣ ದಟ್ಸ್ ಕನ್ನಡ ನೀಡುತ್ತಿದೆ. ಓದುಗರು ತಮ್ಮ ಅತ್ಯಮೂಲ್ಯ ಮತವನ್ನು ಇಲ್ಲಿನ ಮತಗಟ್ಟೆಯಲ್ಲಿ ಹಾಕಬಹುದು! ಮತದಾನಕ್ಕೆ 18 ವರ್ಷ ವಯಸ್ಸು ತುಂಬಿರಲೇ ಬೇಕು ಎಂದೇನಿಲ್ಲ. ಅಂದಹಾಗೆ ಇದು ಗುಪ್ತಮತದಾನವೂ ಅಲ್ಲ! ಮತದಾರರ ಗುರುತಿನ ಚೀಟಿಯ ಅಗತ್ಯವೂ ಇಲ್ಲ. ಎಲ್ಲವೂ ಮುಕ್ತ ಮುಕ್ತ... ಇನ್ನೇಕೆ ತಡ ನಿಮ್ಮ ಅತ್ಯಮೂಲ್ಯ ಹಕ್ಕನ್ನು ಚಲಾಯಿಸಿ!







More from Filmibeat

English summary
It has been a roller-coaster ride for Sandalwood in 2010. Thatskannada has come up with a poll to give its readers a platform to vote for the best of Kannada films 2010. Now, vote for your favorite film and film personalities. Their is no age limit for vote, Voter Identity card not required and then no cash forwards. We appreciate your verdict.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X