ಕೃಷ್ಣ ಬ್ರಹ್ಮ ನಿರ್ದೇಶನದ ಯಜ್ಞ ಪರಿಸಮಾಪ್ತಿ
ಶ್ರೀ ಚಾಮುಂಡೇಶ್ವರಿ ಪ್ರಸನ್ನ ಮೂವೀಸ್ ಲಾಂಛನದಲ್ಲಿ ಆರ್.ಶಂಕರ್ ಕಥೆ ಬರೆದು ನಿರ್ಮಿಸಿರುವ ಕೃಷ್ಣ ಬ್ರಹ್ಮ ನಿರ್ದೇಶನದ 'ಯಜ್ಞ' ಚಿತ್ರವು ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗುತ್ತಿದೆ.
ಚಿತ್ರದ ಸಂಭಾಷಣೆ ಎಂ.ಎಸ್.ರಮೇಶ್, ಆರ್ ರಾಜಶೇಖರ್, ಛಾಯಾಗ್ರಹಣ ನಿರಂಜನ್ ಬಾಬು, ಸಂಗೀತ ಶ್ರೀಮುರಳಿ, ಸಂಕಲನ ಗೋವರ್ಧನ್, ಕಲೆ ರಾಜು, ಸಾಹಸ ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ಕೌರವ ವೆಂಕಟೇಶ್; ನೃತ್ಯ ಚಿನ್ನಿ ಪ್ರಕಾಶ್, ತ್ರಿಭುವನ್.
ತಾರಾಗಣದಲ್ಲಿ ಶ್ರೀಮುರಳಿ, ಪ್ರಿಯಾಂಕ, ಓಂ ಪ್ರಕಾಶ್ ರಾವ್, ಸಾಧುಕೋಕಿಲ, ರಂಗಾಯಣ ರಘು ಮುಂತಾದವರು ಇದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದನ್ನೂ ಓದಿ
ದರ್ಶನ್ ಗೆ ನಾನೇನು ಅನ್ಯಾಯ ಮಾಡಿದ್ದೇನೆ?
ಸಿಎಂ ಆದ್ರೆ ಕನ್ನಡ ಕಡ್ಡಾಯ ಮಾಡುವೆ, ವಿಷ್ಣು
ಬಾಕ್ಸಾಫೀಸ್ ಕಿಂಗ್ ಅಪ್ಪುಗೆ ಹುಟ್ಟುಹಬ್ಬದ ಸಂಭ್ರಮ
ಕನ್ನಡ ಸಿನಿಮಾ kannada movies ಓಂ ಪ್ರಕಾಶ್ ರಾವ್ om prakash rao ಯಜ್ಞ ಥ್ರಿಲ್ಲರ್ ಮಂಜು thriller manju ನಿರ್ದೇಶಕ ಕೃಷ್ಣ ಬ್ರಹ್ಮ movie yajna director krishna bramha


Click it and Unblock the Notifications