For Quick Alerts
ALLOW NOTIFICATIONS  
For Daily Alerts

ಈ ಚೆಲುವೆಗೆ ಸಿನಿಮಾಗಿಂತ ರಾಜಕೀಯವೇ ಬೆಸ್ಟ್

By Mahesh
|

ಮಾಡೆಲ್ ಜಗತ್ತಿನ ತಾರೆಗಳು ಸಿನಿಮಾ ರಂಗಕ್ಕೆ ಎಂಟ್ರಿ ಸಾಮಾನ್ಯವಾಗಿ ಸಿನಿಮಾ ಎಂಟ್ರಿ ಕೊಡುತ್ತಾರೆ. ಆದರೆ, ಇಲ್ಲೊಬ್ಬಳು ಚೆಲುವೆ ಸಿನಿಮಾಗಿಂತ ರಾಜಕೀಯ ಪ್ರವೇಶದ ಬಗ್ಗೆ ಚಿಂತನೆ ನಡೆಸಿದ್ದಾಳೆ.

ಹೈದರಾಬಾದಿ ಚೆಲುವೆ, ಮಿಸ್ ಇಂಡಿಯಾ ಯೂನಿರ್ವಸ್ ವಾಸುಕಿ ಸುಂಕವಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆ ಹಲವರ ಹುಬ್ಬೇರಿಸಿದೆ.

ಇತ್ತೀಚೆಗೆ ತಿರುಮಲ ತಿರುಪತಿ ದೇಗುಲ, ಕಾಳಹಸ್ತಿ ಶಿವ ದೇಗುಲಕ್ಕೆ ಭೇಟಿ ಕೊಟ್ಟು ಹೊರ ಬಂದ ನಂತರ ಮಾತಿಗೆ ಸಿಕ್ಕ ವಾಸುಕಿ, ನೇರವಾಗಿ ಭ್ರಷ್ಟಾಚಾರ ವಿರುದ್ಧದ ಹೋರಾಟದ ವಿಷಯ.

ನನಗೆ ಅಣ್ಣಾ ಹಜಾರೆ ಚಳವಳಿ ಬಗ್ಗೆ ತುಂಬಾ ಗೌರವವಿದೆ. ಸರಿಯಾದ ಸಮಯ ನೋಡಿಕೊಂಡು ನಾನು ಕೂಡಾ ಸಕ್ರಿಯ ರಾಜಕೀಯಕ್ಕೆ ಇಳಿಯುತ್ತೇನೆ ಎಂದು ವಾಸುಕಿ

ನ್ಯೂಯಾರ್ಕಿಗೆ ಹೋಗಿ ಕಾನೂನು ವಿಷಯದ ಬಗ್ಗೆ ಉನ್ನತ ಜ್ಞಾನ ಪಡೆದು ಬಂದಿರುವ ವಾಸುಕಿಗೆ ಭಾರತದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಹೆಮ್ಮೆಯಿದೆ. ಆದರೆ, ಕಾನೂನು ಅಳವಡಿಕೆಯಲ್ಲಿ ತೊಡಗಿದೆ.

ಅದಕ್ಕಾಗಿ ಯುವಕರು ರಾಜಕೀಯಕ್ಕೆ ಇಳಿದು ವ್ಯವಸ್ಥೆಯನ್ನು ಬದಲಾಯಿಸುವತ್ತ ಸಾಗಬೇಕು ಎಂದು ವಾಸುಕಿ ಹೇಳುತ್ತಾಳೆ. ಸಿನಿಮಾಗಳಲ್ಲಿ ಆಫರ್ ಗಳು ಬಂದರೂ ವಾಸುಕಿ ಇನ್ನೂ ಸಿನಿಮಾರಂಗದತ್ತ ಆಕರ್ಷಿತಳಾಗಿಲ್ಲ ಎನ್ನುತ್ತದೆ ಆಕೆ ಆಪ್ತ ವಲಯ.

English summary
Hyderabad lass Miss India Universe Vasuki Sunkavalli said she was inspired by Anna Hazare's fight against corruption and that she would be a part of the struggle. Vasuki want to play an active role in politics at the right time.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more