ಅಪ್ಪು ಬಗ್ಗೆ ಅಣ್ಣಾವ್ರು ಮೊದಲೇ ಭವಿಷ್ಯ ಹೇಳಿದ್ದರು!

ಇಂಥಹ ಪುನೀತ್ ಈಗ 'ಅಣ್ಣಾಬಾಂಡ್' ಚಿತ್ರದ ಮುಹೂರ್ತ ಮುಗಿಸಿ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ. ಮುಹೂರ್ತಕ್ಕೂ ಮುನ್ನವೇ 'ಸಿನಿಮಾ ಸೋಲ್ಡ್ ಔಟ್' ಎಂಬ ಮಾತೂ ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಪರಮಾತ್ಮ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈಗ ಕನ್ನಡಿಗರೆಲ್ಲರಿಗೂ ಪುನೀತ್ ಪವರ್ ಫುಲ್ ಎಂಬುದು ಗೊತ್ತಾಗಿದೆ.
ಆದರೆ, ಈ ವಿಷಯ ಮೊದಲೇ ಅರಿತವರು ಯಾರು ಗೊತ್ತೇ..? ಸಾಕ್ಷಾತ್ ಡಾ. ರಾಜ್ ಕುಮಾರ್! ಪುನೀತ್ ಅಪ್ಪ, ಕನ್ನಡಿಗರ ಕಣ್ಮಣಿ, ವರನಟ, 'ಅಣ್ಣಾವ್ರು' ಈ ವಿಷಯವನ್ನು ಸಾಕಷ್ಟು ಮೊದಲೇ ಹೇಳಿದ್ದರು. ಈ ವಿಷಯವನ್ನು 'ಅಣ್ಣಾಬಾಂಡ್' ಮುಹೂರ್ತದಂದು ಪುನೀತ್ ರಾಜ್ ಅಣ್ಣ, ಡಾ. ರಾಜ್ ಇನ್ನೊಬ್ಬ ಮಗ, ರಾಘವೇಂದ್ರ ರಾಜ್ ಕುಮಾರ್ ಸ್ವತಃ ಹೇಳಿದ್ದಾರೆ.
More from Filmibeat
English summary
Kannada Movie Anna Bond launched. This is 18th Movie of powerful Star Puneet Rajkumar. Raghavendra Rajkumar told that this success of Puneet is told by Dr. Rajkumar many years back only.
ಪಾರ್ವತಮ್ಮ ರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಅನಾರೋಗ್ಯ parvathamma rajkumar puneeth rajkumar raghavendra rajkumar health


Click it and Unblock the Notifications











