»   »  ಡಿ.ಟಿ.ಎಸ್ ನಲ್ಲಿ ಶಿವಣ್ಣನ ಹೊಡಿಮಗ ಚಿತ್ರ

ಡಿ.ಟಿ.ಎಸ್ ನಲ್ಲಿ ಶಿವಣ್ಣನ ಹೊಡಿಮಗ ಚಿತ್ರ

Subscribe to Filmibeat Kannada
Hodimaga film still
ಆರ್.ಆರ್.ಆರ್. ಕ್ರಿಯೇಷನ್ಸ್ ಲಾಂಛನದಲ್ಲಿ ಎನ್.ಎಸ್. ರಾಜ್‌ಕುಮಾರ್, ವಿ.ಎಸ್. ರಾಜ್‌ಕುಮಾರ್, ಕೆ.ವಿ. ರಾಮರಾವ್ ನಿರ್ಮಿಸುತ್ತಿರುವ ಹೊಡಿಮಗ ಚಿತ್ರಕ್ಕೆ ಡಿ.ಟಿ.ಎಸ್. ಹಾಗೂ ಮಿಕ್ಸಿಂಗ್ ಕಾರ್ಯ ಪೂರ್ಣಗೊಂಡಿತು.

ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಸತ್ಯ ಪಿ. ಸಂಗೀತ-ಜಸ್ಸಿ. ಗಿಫ್ಟ್ ಛಾಯಾಗ್ರಹಣ ರವಿ. ಪಿ.ಎಲ್. ಸಾಹಸ ಡಿಫರೆಂಟ್ ಡ್ಯಾನಿ, ಸಹ ನಿರ್ದೇಶನ ವಿ.ಜೆ.ಪಿ. ಪುರುಷೋತ್ತಮ, ನಿರ್ವಹಣೆ ಕುಮಾರ್-ಚಂಪಕಧಾಮಬಾಬು. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ನಿಖಿಲೇಟ್ ಬರ್ಡ್, ಮಂಜುಭಾರ್ಗವಿ, ಶರತ್ ಲೋಹಿತಾಶ್ವ, ತಿಲಕ್, ಅವಿನಾಶ್, ಆದಿ ಲೊಕೇಶ್ ಪವಿತ್ರ ಲೊಕೇಶ್, ಹುಲಿವಾನ ಗಂಗಾಧರಯ್ಯ, ಸುರೇಶ ಮಂಗಳೂರ್, ಗುರುರಾಜ್ ಹೊಸಕೋಟೆ, ಲೋಚನ್ ಮುಂತಾದವರು ಅಭಿನಯಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯ
ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ
ಶಿವಣ್ಣನಿಗೆ ಹೊಸ ತಂಗಿಯಾಗಿ ಮೀರಾ ಜಾಸ್ಮಿನ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada