ಯಜ್ಞ ತೆರೆಗೆ, ಪ್ರೇಮ್ ಕಹಾನಿ ಮಾತಿನ ಮನೆಗೆ

By Staff

Prem Kahani movie still
ಶ್ರೀ ಲಕ್ಷ್ಮೀ ಬಾಲಾಜಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಕೆ.ಎಂ. ವಿಶ್ವನಾಥ್, ಜಿ.ರವಿಕುಮಾರ್ ಕೂಡಿ ನಿರ್ಮಿಸುತ್ತಿರುವ ತಾಜ್‌ಮಹಲ್ ಆರ್.ಚಂದ್ರು ನಿರ್ದೇಶನದ ಪ್ರೇಮ್ ಕಹಾನಿ ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು.

ಈ ಚಿತ್ರದ ಛಾಯಾಗ್ರಹಣ ಚಂದ್ರಶೇಖರ್, ಸಂಗೀತ ಇಳಯರಾಜ, ಸಂಕಲನ ಕೆ.ಎಂ. ಪ್ರಕಾಶ್, ಸಾಹಸ ರವಿವರ್ಮ, ಕಲೆ ಹೊಸ್ಮನೆ ಮೂರ್ತಿ, ನೃತ್ಯ ರಾಮು, ಮದನ್ ಹರಿಣಿ ರಘು, ಇಮ್ರಾನ್, ಹರ್ಷ, ಸಾಹಿತ್ಯ ಕೆ.ಕಲ್ಯಾಣ್, ನಾಗೇಂದ್ರ ಪ್ರಸಾದ್, ಕವಿರಾಜ್, ಸಹ ನಿರ್ದೇಶನ ಸುನೀಲ್, ಶಿವಮೂರ್ತಿ, ವೆಂಕಟೇಶ್, ನಿರ್ವಹಣೆ, ಹೊಸಳ್ಳಿ ಸುಧೀಂದ್ರ, ಎ.ವಿ.ಎಂ.ಚೆನ್ನಯ್ಯ. ತಾರಾಗಣದಲ್ಲಿ ಅಜಯ್, ಶೀಲಾ, ರಂಗಾಯಣ ರಘು, ರಾಜೇಶ್, ಸುಧಾ ಬೆಳವಾಡಿ, ಲೋಕನಾಥ್, ಮೈಕೋ ನಾಗರಾಜ್ ಹಾಗೂ ಟೆನ್ನಿಸ್‌ಕೃಷ್ಣ ಅಭಿನಯಿಸುತ್ತಿದ್ದಾರೆ.

ಯಜ್ಞ ಈ ವಾರ ಬಿಡುಗಡೆ
ಶ್ರೀ ಚಾಮುಂಡೇಶ್ವರಿ ಪ್ರಸನ್ನ ಮೂವೀಸ್ ಲಾಂಛನದಲ್ಲಿ ಆರ್. ಶಂಕರ್ ಕಥೆ ಬರೆದು ನಿರ್ಮಿಸುತ್ತಿರುವ ಕೃಷ್ಣ ಬ್ರಹ್ಮ ನಿರ್ದೇಶನದ ಯಜ್ಞ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಗೆಯಾಗುತ್ತಿದೆ. ಚಿತ್ರದ ಸಂಭಾಷಣೆ ಎಂ.ಎಸ್. ರಮೇಶ್, ಆರ್ ರಾಜಶೇಖರ್, ಛಾಯಾಗ್ರಹಣ ನಿರಂಜನ್ ಬಾಬು, ಸಹಕಾರ ನಿರ್ದೇಶನ, ಮೋಹನ್ ಮಳಗಿ. ಸಹ ನಿರ್ದೇಶನ ಅರುಣ್ ಕುಮಾರ್, ಸಂಗೀತ ಶ್ರೀಮುರುಳಿ, ಸಂಕಲನ ಗೋವರ್ಧನ್, ಕಲೆ ರಾಜು, ಸಾಹಸ ಥ್ರಿಲ್ಲರ್ ಮಂಜು, ಡಿಫೆರೆಂಟ್ ಡ್ಯಾನಿ, ಕೌರವ ವೆಂಕಟೇಶ್, ನೃತ್ಯ ಚಿನ್ನಿಪ್ರಕಾಶ್, ತ್ರಿಭುವನ್, ನಿರ್ವಹಣೆ ಡಿ.ಎಂ. ಕುಮಾರ್, ತಾರಾಗಣದಲ್ಲಿ ಶ್ರೀಮುರುಳಿ, ಪ್ರಿಯಾಂಕ, ಓಂ ಪ್ರಕಾಶ್‌ರಾವ್, ಸಾಧು ಕೋಕಿಲ, ರಂಗಾಯಣ ರಘು ಮುಂತಾದವರು ಅಭಿನಯಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪ್ರೇಮ್ ಕಹಾನಿ ಹಿಂದಿ ಶೀರ್ಷಿಕೆ ಬಗ್ಗೆ ಆಕ್ಷೇಪ
ಪ್ರೇಮ್ ಕಹಾನಿಯಲ್ಲಿ ಮಹಾಲಕ್ಷ್ಮಿಲೇಔಟ್ ಶಾಸಕ
ಇಳಯರಾಜ ಸಂಭಾವನೆ ಬರೋಬ್ಬರಿ ರು.70 ಲಕ್ಷ!!
ಹತ್ತು ಕೋಟಿ ರು.ಲಾಭದಲ್ಲಿ ತಾಜ್ ಮಹಲ್

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X