»   » ಬಿಜೆಪಿ ಸಂಗ ಬಯಸಿದ ಚಿತ್ರನಟ ಡಿಶುಂ ಡಿಶುಂ ಸಾಯಿಕುಮಾರ್‌

ಬಿಜೆಪಿ ಸಂಗ ಬಯಸಿದ ಚಿತ್ರನಟ ಡಿಶುಂ ಡಿಶುಂ ಸಾಯಿಕುಮಾರ್‌

Posted By: Staff
Subscribe to Filmibeat Kannada

ಬೆಂಗಳೂರು : ಉದ್ದುದ್ದನೆಯ ಡೈಲಾಗ್‌ಗಳನ್ನು ಹೇಳುವಲ್ಲಿ ಖ್ಯಾತಿ ಪಡೆದಿರುವ ಜನಪ್ರಿಯ ಕನ್ನಡ ನಟ ಸಾಯಿಕುಮಾರ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲಿ ಸಾಯಿಕುಮಾರ್‌ ಮಾ.17ರ ಬುಧವಾರ ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾಯಿಕುಮಾರ್‌ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಹೇಳಿದರು.

ಥ್ರಿಲ್ಲರ್‌ ಮಂಜು ಅವರ ಪೊಲೀಸ್‌ ಸ್ಟೋರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿದ ತೆಲುಗು ಮೂಲದ ಸಾಯಿಕುಮಾರ್‌ ಅನೇಕ ಡಿಶುಂ ಡಿಶುಂ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ಸಾಯಿಕುಮಾರ್‌ ಅಭಿನಯಿಸಿದ್ದಾರೆ.

(ಪಿಟಿಐ)

English summary
Sai Kumar wants joins BJP.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada